menu-iconlogo
huatong
huatong
avatar

Kaya Vacha Manasa SHORT

ಎಲ್ ಎನ್ ಶಾಸ್ತ್ರಿhuatong
silverwhissspershuatong
Testi
Registrazioni

S1: ಓ.. ಓ.. ಓ.. ಓ.. ಓಓಓ

S2: ಓ.. ಓ.. ಓ.. ಓ.. ಓಓಓ

S1: ಕಾಯ ವಾಚ ಮನಸ್ಸ ಪ್ರೀತಿಸೋನೆ ಮನಸಾ

ಸಾರಿ ಹೋದ ಯೋಗಿ ಪ್ರೇಮದ ಜೋಗಿ

Bit

ಬಡವರಾದರೇನು ಬದುಕು ಹಾಲು ಜೇನು

ಮಾಡಿದರೂ ಕೂಲಿ.. ಪ್ರೇಮಕ್ಕುಂಟೆ ಬೇಲಿ..

ಪ್ರೀತಿ ಮಾಡಿ ನಲಿದಾಡಿ ಹಾಡಿ ಬಡತನ

ಮರಿತಾರೆ ನೋಡಿ

S1: ಮ್... ಮ್... ಮ್... ಮ್...

S2:ಕಾಯ ವಾಚ ಮನಸ್ಸ ಪ್ರೀತಿಸೋನೆ ಮನಸಾ

ಸಾರಿ ಹೋದ ಯೋಗಿ ಪ್ರೇಮದ ಜೋಗಿ

ಬಡವರಾದರೇನು ಬದುಕು ಹಾಲು ಜೇನು

ಮಾಡಿದರೂ ಕೂಲಿ.. ಪ್ರೇಮಕ್ಕುಂಟೆ ಬೇಲಿ..

ಪ್ರೀತಿ ಮಾಡಿ ನಲಿದಾಡಿ ಹಾಡಿ ಬಡತನ

ಮರಿತಾರೆ ನೋಡಿ

S1: ಕಾಯ ವಾಚ ಮನಸ್ಸ, ಪ್ರೀತಿಸಿದರು ಮನಸ್ಸಾ

ಬಾಡಿ ಹೋಯ್ತು ಪ್ರೀತಿ, ಮಲ್ಲಿಗೆ ರೀತಿ

S2: ದೇವಿ ಇನ್ನು ಕನಸೂ.., ಸಹಿಸಲಿಲ್ಲ ಮಾಂಜೆ

ಕುದಿಯುತಿತ್ತು ಮನಸ್ಸು.., ಹಗಲು ರಾತ್ರಿ ಸಂಜೆ

(Both) ತನ್ನ ಪ್ರೇಮ ಕೊಂದ ಬೆಟ್ಟ ಕಡಿಯಲು

ನಿಂತ ಪ್ರೇಮದ ಸಂತ

Altro da ಎಲ್ ಎನ್ ಶಾಸ್ತ್ರಿ

Guarda Tuttologo
Kaya Vacha Manasa SHORT di ಎಲ್ ಎನ್ ಶಾಸ್ತ್ರಿ - Testi e Cover