ಇದು ಸೌಂದರ್ಯ ಲಹರಿ ಸಿಂಗರ್ಸ್ ಕುಟುಂಬದ ಅಪ್ಲೋಡ್ ಡಿಜಿಟಲ್ ಕರೋಕೆ.
~ ಮಧುಸೂದನ್ ಗೆಜ್ಜಲಗೆರೆ ~
(F) ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
(F) ಒತ್ತಿಕೊಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
(M) ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗಮರ್ ಮರಿ ಸುರಸುಂದ್ರಿ ಡಾರ್ಲಿಂಗುs..ಅಅ
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗs..ಅಅ
ತುಟಿಗೆ ತುಟಿ ಹಚ್ಚಿ ಮಾಡ್ಲೆ ನಾ ವೆಲ್ಡಿಂಗs..ಅ ಅ ಅ
(F) ತಟಗು ತಡ್ಕಬಕು
ಆಮ್ಯಾಲ್ ಹಿಡ್ಕಬಕು
(M) ಹು ಮೊದಲು ಮಕ್ಳಾಬಕು
ಆಮ್ಯಾಲ್ ಲಗ್ನಾಬಕು
(F) ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
(F) ನಿನ್ ಮ್ಯಾಲ ಇಟ್ಟಿನಲೆ ಜೀವ
ಅಭಿ ಪಿಚ್ಚರ್ ಬಾಕಿ ಐತಿ..
(F) ಯವ್ವಾ ಆಗವಲ್ದ ಅಗವಲ್ದ ನನಗ
ನಿನ್ನ ಬೆಳ್ಳಿನ ಚಕ್ಳ್ ಗುಳ್ಳಿ
(M) ಎನ್ ಮಾಡ್ಲಬೆ ಕಡಿತತಿ ಹೃದಯ
ನಾ ನಂಬರ್ ಒನ್ ಪ್ರೀತಿಪಿಲ್ಲಿ
(F) ಮಾವ
ಮಾವ
ತಗೊ ಕೊಡುತಿನಿ ಗ್ಯಾರಟಿ..
ಕಾವು
ಇಳಿಸಿ
ಮಳಿಗಾಲಕ ಹೊಡಿ ರಂಟಿ...ಈ
(M) ಶಿವ ಶಿವ ಶಿವ ಶಿವ ಶಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರೆ ನೀ ನಂಗs...
ನನ್ನೀ ಜನುಮಕ್ಕ ಬರಲಾರ್ದೆ ಮೀನಿಂಗs...
ಬಾಲು ಬರದಾನ ಹೆಂಗ್ ಮಾಡ್ಲೆ ಬ್ಯಾಟಿಂಗs...?
(F) ತಟಗು ತಡ್ಕಬಕು
ಆಮ್ಯಾಲ್ ಪಡ್ಕಬಕು
(M) ಹೊ ಕೆಲಸಾಬಕು
ಆಮ್ಯಾಲ್ ಮನಸಾಬಕು
(F) ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ..
(F) ಒತ್ತಿಕೊಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
(F) ಹಿತ್ತಲಕ ಕರಿಬ್ಯಾಡ ಮಾವ
~ ಬಸು ತುಮಕೂರು ~