menu-iconlogo
huatong
huatong
avatar

Nenapaagade (Short Ver.)

Chetan Soscahuatong
mycowcanflyhuatong
Testi
Registrazioni

ನೆನಪಾಗದೆ

ನೆನಪಾಗದೆ

ಆ ಕ್ಷಣಗಳು

ಆ ದಿನಗಳು

ನಿನಗೀಗ ನೆನಪಾಗದೆ

ನೆನಪಾಗಿದೆ

ನೆನಪಾಗಿದೆ

ಆ ಕ್ಷಣಗಳು

ಆ ದಿನಗಳು

ನನಗೀಗ ನೆನಪಾಗಿದೆ

ನೀನೆ ಇಲ್ಲದೆ

ನಂಗೆ ಏನಿದೆ

ಹೀಗೇಕೆ ದೂರಾದೆ ನೀ

ತಪ್ಪೆ ಮಾಡದೆ

ಸಜೆ ನೀಡಿದೆ

ನಂಗೇಕೆ ಹೇಳೀಗ ನೀ

ನೆನಪಾಗದೆ

ನೆನಪಾಗದೆ

ಆ ಕ್ಷಣಗಳು

ಆ ದಿನಗಳು

ನಿನಗೀಗ ನೆನಪಾಗದೆ

Altro da Chetan Sosca

Guarda Tuttologo