[ಹೆಣ್ಣು]> ಆ......ಆ.....ಆ.....ಅ
.
[ಹೆಣ್ಣು]> ಆ......ಆ.....ಆ.....ಅ..ಅ
.
[ಹೆಣ್ಣು]> ಆ.....ಆ......ಆ....ಆ...ಅ
[ಹೆಣ್ಣು]> ಆ.....ಆ.....ಆ.....ಆ....ಆ....
.
[ಹೆಣ್ಣು]> ಕೊಳಲನೂದಿ ಕುಣಿವ ಪ್ರಿಯನೇ ಬಾರೋ
.
[ಹೆಣ್ಣು]> ಕೊಳಲನೂದಿ ಕುಣಿವ ಪ್ರಿಯನೇ ಬಾ...ರೋ
.
[ಹೆಣ್ಣು]> ಕೊಳಲನೂದಿ ಕುಣಿವ ಪ್ರಿಯನೇ
ಕುಣಿಯುತ ಬಾ ನಲಿಯುತ ಬಾ ನೀ.........
ಕೊಳಲನೂದಿ ಕುಣಿವ ಪ್ರಿಯನೇ ಬಾರೋ
.
ಚಿತ್ರ - ಎಮ್ಮೆ ತಮ್ಮಣ್ಣ
ಗಾಯಕರು - ಡಾ।।ಪಿ.ಬಿ.ಶ್ರೀನಿವಾಸ್ ಹಾಗು ಬೆಂ.ಲತಾ
.
[ಹೆಣ್ಣು]> ಲಲಿತ ಲೀಲೆಗಳನು ನೆನೆದೂ...
ಆ.... ಆ..... ಆ..... ಓ.... ಓ.... ಓ
ಲಲಿತ ಲೀಲೆಗಳನು ನೆನೆದೂ
ಬಳಲಿ ನಿಂದೆನು ಬಾರೋ ಕೃಷ್ಣ
ಚೆಲುವನೊಲಿದು ಬಿಗಿದು ಎನ್ನ
ಚೆಲುವ ನೊಲಿದು ಬಿಗಿದು ಎನ್ನ
ಒಲಿದು ಸೇರು ನೀ ಪ್ರಿಯಾ
ಒಲಿದು ಸೇರು ನೀ ಕೃಷ್ಣಾ....
ಒಲಿದು ಸೇರು ಕುಣಿಯುತ ಬಾ
ನಲಿಯುತ ಬಾ ನೀ.......
ಕೊಳಲನೂದಿ ಕುಣಿವ ಪ್ರಿಯನೇ ಬಾರೋ
.
ಸಂಗೀತ - ಟಿ.ಜಿ.ಲಿಂಗಪ್ಪ ಹಾಗು ಸಾಹಿತ್ಯ - ಜಿ.ವಿ.ಅಯ್ಯರ್
ಸಮರ್ಪಣೆ - ಪಿ.ಆರ್.ನಂದನ್ ಭಟ್
.
[ಗಂಡು]> ಇನಿಯದೊಂದು ಮಾತನಾಡೆ.....
ಆ....ಆ.... ಆ....ಆ....ಆ......ಆ.....ಅ
ಇನಿಯದೊಂದು ಮಾತನಾಡೆ
ಯಮುನೆ ಬಳಿಗೆ ಬಾರೆಯೇನೆ
ಕೊಳಲ ನುಡಿಸಿ ಒಲಿಸಿ ನಿನ್ನ
ಕೊಳ ಲ ನುಡಿಸಿ ಒಲಿಸಿ ನಿನ್ನ
ರಮಿಸೆ ಬಂದೆನೇ ಪ್ರಿಯೆ
ರಮಿಸೆ ಬಂದೆನೇ ಪ್ರಿಯೆ
ರಮಿಸೆ ಬಂದೆ ಕರಪಿಡಿವೆ
ಕನಿಕರಿಸೇ ನೀ.......
ಮುನಿದು ನಿಂದೆ ಏಕೆ ಪ್ರಿಯಳೆ ರಾಧೆ
.
ಮುನಿದು ನಿಂದೆ ಏಕೆ ಪ್ರಿಯಳೆ ರಾಧೇ....
.
ಗಾಯಕರು - ಡಾ।।ಪಿ.ಬಿ.ಶ್ರೀನಿವಾಸ್ ಹಾಗು ಬೆಂ.ಲತಾ
ಸಂಗೀತ - ಟಿ.ಜಿ.ಲಿಂಗಪ್ಪ ಹಾಗು ಸಾಹಿತ್ಯ - ಜಿ.ವಿ.ಅಯ್ಯರ್
ಸಮರ್ಪಣೆ - ಪಿ.ಆರ್.ನಂದನ್ ಭಟ್
.
[ಹೆಣ್ಣು]> ಕೊಳಲನೂದಿ ಕುಣಿವ ಪ್ರಿಯನೇ ಬಾ...ರೋ