ಓ ಓ ಓ ಪ್ರೇಮ ಕಾಶ್ಮೀರ
ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಓ ಓ ಓ ಪ್ರೇಮ ಕಾಶ್ಮೀರ
ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾ..ಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಈ ಪ್ರೇಮ ಧಾಮದ ತುಂಬ,
ಕಸ್ತೂರಿ ಕನ್ನಡದ ಕಂಪು
ಶೃಂಗಾರ ಸೀಮೆಯ ತುಂಬ,
ಗಂಧರ್ವ ಕೋಗಿಲೆ ಇಂಪು
ಈ ಸಂಗಮ
ಈ ಸಂಗಮ
ಹೃದಯಂಗಮ
ಹೃದಯಂಗಮ
ನಾನೆಂದು ಮರೆಯಲಾರೆ
ನಾನೆಂದು ಮರೆಯಲಾರೆ
ಓ ಓ ಓ ಪ್ರೇಮ ಕಾಶ್ಮೀರ
ಓ ಓ ಓ ಪ್ರೇಮ ಕಾಶ್ಮೀರ