menu-iconlogo
logo

Anuragada Alegalu

logo
avatar
Hamsalekhalogo
1911𒆜🇮🇳ಕೆ_ಕೊಟ್ರೇಶ♥️࿐logo
Canta nell'App
Testi
ಚಿತ್ರ:ಅನುರಾಗದ ಅಲೆಗಳು

ಸಹಿತ್ಯ:ಹಂಸಲೇಖ

ಸಂಗೀತ:ಹಂಸಲೇಖ

ಗಾಯಕರು:ರಾಘವೇಂದ್ರ ರಾಜ್ಕುಮಾರ್ & ಮಂಜುಳ ಗುರುರಾಜ್

ಗಂಡು:-ಅಂಬರದ ತಾರೆ ಅಂಗೈಯಲ್ಲಿದೆ

ಹೆಣ್ಣು:-ಅಂತರಂಗದೋಲೆ ಕಂಗಳಲ್ಲಿದೆ

ಗಂಡು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಹೆಣ್ಣು:-ಕುಹೂ ಕುಹೂ ನಾದವೀಗ ವೇಣುಗಾನವಾದವು

ಗಂಡು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಹೆಣ್ಣು:-ಕುಹೂ ಕುಹೂ ನಾದವೀಗ ವೇಣುಗಾನವಾದವು

ಕೊಟ್ರೇಶ್ ಕುಂಬಾರ

ಗಂಡು:-ನೀನಾ ಅವಳು ..ಓಲೆ ಮಗಳು

ಅಭಿಮಾನ ಸುರಿದವಳು ಹುಣ್ಣಿಮೆಯ ತಿರುಳು

ನೀನಾ.... ಅವಳು....

ಹೆಣ್ಣು:-ಬರೆಯಲು ಕೋಟಿ ಪುಟಗಳು ಸಾಲದಾಗ

ಮುಡಿಯಲು ಕೋಟಿ ಸುಮಗಳು ಸಾಲಾದೀಗ

ಗಂಡು:-ಸ್ವರಗಳನ್ನೆ ಸುಮಗಳಾಗಿ ಮುಡಿಸುವೇ ಪ್ರೇಮಕೋಗಿಲೆ

ಹೆಣ್ಣು:-ಅಂಬರದ ತಾರೆ ಅಂಗೈಯಲ್ಲಿದೆ

ಗಂಡು:-ಅಂತರಂಗದೋಲೆ ಕಂಗಳಲ್ಲಿದೆ

ಹೆಣ್ಣು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಗಂಡು:-ಕುಹೂ ಕುಹೂ ನಾದವೀಗ ವೇಣುಗಾನವಾದವು

ಹೆಣ್ಣು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಗಂಡು:-ಕುಹೂ ಕುಹೂ ನಾದವೀಗ ವೇಣುಗಾನವಾದವು

ಕೊಟ್ರೇಶ್ ಕುಂಬಾರ

ಹೆಣ್ಣು:-ನೀನಾ ಅವನು ಮುರಳಿಧರನು

ಗಂಧರ್ವನು ಹಾಡಲ್ಲಿ ಮನ್ಮಥ ನೀನಿಲ್ಲಿ

ನೀನಾ...... ಅವನು....

ಗಂಡು:-ಅರಿಯದೆ ಹಾಡು ಬಂದಿತು ಬಾಲ್ಯದಲ್ಲಿ

ಕರೆಯದೆ ಪ್ರಣಯ ಬಂದಿತು ಹರೆಯದಲ್ಲಿ

ಹೆಣ್ಣು:-ನಿತ್ಯಾ ಚೈತ್ರಾ ಹೃದಯ ತೋಟ

ಹಾಡು ಬಾ ಪ್ರೇಮ ಕೋಗಿಲೆ

ಗಂಡು:-ಅಂಬರದ ತಾರೆ ಅಂಗೈಯಲ್ಲಿದೆ

ಹೆಣ್ಣು:-ಅಂತರಂಗದೋಲೆ ಕಂಗಳಲ್ಲಿದೆ

ಗಂಡು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಹೆಣ್ಣು:-ಕುಹೂ ಕುಹೂ ನಾದವೀಗ ವೇಣುಗಾನವಾದವು

ಗಂಡು:-ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು

ಗಂಡು:-ಕುಹೂ ಕುಹೂ ನಾದವೀಗ ವೇಣುಗಾನವಾದವು

▂▃▅ಧನ್ಯವಾದಗಳು▅▃▂

Anuragada Alegalu di Hamsalekha - Testi e Cover