menu-iconlogo
huatong
huatong
avatar

Ho Kanasa Jokali (Short Ver.)

Hemanth Kumar/Nandithahuatong
prosser299huatong
Testi
Registrazioni
ಮೊದಲಾ ನೋಟ ಮೊದಲಾ ಮಾತು

ಮೊದಲಾ ಸ್ಪರ್ಶ ಮೊದಲಾ ಆಹಾ

ಹೃದಯದ ಒಳಗೆ ಉಸಿರಾ ಜೊತೆಗೆ

ಪಯಣಿಸುವ ನೆನಪು

ಈ ಮೊಗ್ಗನ್ನಾ ಹೂವಾಗಿಸು ಬಾರಾ

ನಾನಾಗುವೆನು ನಿನ್ನ ಹೊವಿನ ತೇರು

ಹೆಣ್ಣಾ ಮನವಾ ತಿಳಿಯೋ...

ಏಕಾಂಗಿ ಯಾನದಲ್ಲಿ... ಗುರಿ ಮರೆತ ಅಲೆಮಾರಿ

ಯಾಕಾಗಿ ಸಂಗಾತಿ... ನೀ ಬರುವೆ ಜೊತೆಯಲ್ಲಿ

ಬಿಡದಾ ನೆನಪಿನ ಜೊತೆಗೆ ಮುಗಿದ ದಾರಿಯೋ

ಮಡಿದಾ ಕನಸಿನ ಮುಗಿಲಿಗೆ ಮೌನದೆಣಿಯೋ

ಈ ನಗುವ ಮುಖದಲ್ಲಿ ಬರೀ ನೋ..ವಿದೆಯೋ

ಉಸಿರಾಡೋ ಶವಕಿಲ್ಲಿ ಸಾ..ವಿದೆಯೋ

ಏಕಾಂಗಿ ಯಾನದಲ್ಲಿ... ಗುರಿ ಮರೆತ ಅಲೆಮಾರಿ

ಅಲೆಮಾರಿ

Altro da Hemanth Kumar/Nanditha

Guarda Tuttologo