ನಿನದೆ ನೆನಪು
ರಾಜ ನನ್ನ ರಾಜ
ನಿನದೆ ನೆನಪು ದಿನವು ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ...
ನಿನದೆ ನೆನಪು ದಿನವು ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ...
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ಹಗಲಲಿ ತಿರುಗಿ ಬಳಲಿದೆ
ಇರುಳಲಿ ಬಯಸಿ ಕೊರಗಿದೆ
ದಿನವೂ...ನಿನ್ನ ನಾ ಕಾಣದೆ...
ನಿನದೆ ನೆನಪು ದಿನವು ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನ..ನ್ನಲೀ...