ದೂರ ಹೋದರು,ಎಲ್ಲೇ ಇದ್ದರು,
ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ,
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ,
ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ
,ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು.
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,