By Gagan
"ಕಲಾಭಿಮಾನಿಗಳೇ ಕಲಾಬಂಧುಗಳೇ
ಕಲಾರಕ್ಷಕರೇ ಕಲಾಪ್ರೇಕ್ಷಕರೇ
ಇಂದು ಇದೇ ಒಳಾಂಗಣ ಘಟಕದಲ್ಲಿ
ಇನ್ನು ಕೆಲವೇ ಕ್ಷಣದಲ್ಲಿ
ಅದ್ದೂರಿಯಾದ ಗಾನಬಜಾನಾ
ಕೇಳಲು ಮರೆಯದಿರಿ ಮರೆತು ನಿರಾಶರಾಗದಿರಿ
ಕೊರಗದಿರಿ ಕೊರಗಿ ಸೊರಗದಿರಿ
ಸೊರಗಿ ಅಲ್ಲೇ ಒರಗದಿರಿ..."
ಬಾಸು...
ಹೇ ಬಾರ್ಸೋ
1234 ಶಿಳ್ಳೆ ಹೊಡಿ
ವಿರಾಜ ಬಂದಾಯ್ತು ಡೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ
1234 ಶಿಳ್ಳೆ ಹೊಡಿ
ವಿರಾಜ ಬಂದಾಯ್ತು ಡೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ
ಆಗೋದು ತಪ್ಸೋಕೆ ಆಗಲ್ಲ ಅಂದವ್ನೆ
ಗೀತೆಲಿ ಶ್ರೀ ಕೃಷ್ಣ ಪರಮಾತ್ಮ
ಇರತನ್ಕ ಖುಷಿಯಾಗಿ ಇದ್ಬಿಟ್ಟು ಹೋಗೋಣ
ನಗದಿದ್ರೆ ನಷ್ಟನೋ ಪುಣ್ಯಾತ್ಮ
ಏ ಡಂಡನಕ ಡಣಕನಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು
ಡಂಡನಕ ಡಣಕನಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು