menu-iconlogo
logo

Banna Daariyalli ( Bhagyavantha )

logo
Testi

ಬಾನ ದಾರಿಯಲ್ಲಿ

ಸೂರ್ಯ ಜಾರಿ ಹೋದ

ಚಂದ್ರ ಮೇಲೆ ಬಂದ,

ಮಿನುಗು ತಾರೆ ಅಂದ,

ನೋಡು ಎಂಥ ಚೆಂದ

ರಾತ್ರಿಯಾಯ್ತು ಮಲಗು

ನನ್ನ ಪುಟ್ಟ ಕಂದ ,

ನನ್ನ ಪುಟ್ಟ ಕಂದ

ಬಾನ ದಾರಿಯಲ್ಲಿ

ಸೂರ್ಯ ಜಾರಿ ಹೋದ

ಚಂದ್ರ ಮೇಲೆ ಬಂದ,

ಮಿನುಗು ತಾರೆ ಅಂದ,

ನೋಡು ಎಂಥ ಚೆಂದ

ರಾತ್ರಿಯಾಯ್ತು ಮಲಗು

ನನ್ನ ಪುಟ್ಟ ಕಂದ ,

ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲ ಜೇನಿನಂತೆ

ನಗುವಾಗ ಮೊಗವೊಂದು ಹೂವಿನಂತೆ

ನೀನಾಡೋ ಮಾತೆಲ್ಲ ಜೇನಿನಂತೆ

ನಗುವಾಗ ಮೊಗವೊಂದು ಹೂವಿನಂತೆ

ನೀನೊಂದು ಸಕ್ಕರೆಯ ಬೊಂಬೆಯಂತೆ

ಮಗುವೇ ನೀ ನನ್ನ ಪ್ರಾಣದಂತೆ ,

ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ

ಸೂರ್ಯ ಜಾರಿ ಹೋದ

ಚಂದ್ರ ಮೇಲೆ ಬಂದ,

ಮಿನುಗು ತಾರೆ ಅಂದ,

ನೋಡು ಎಂಥ ಚೆಂದ

ರಾತ್ರಿಯಾಯ್ತು ಮಲಗು

ನನ್ನ ಪುಟ್ಟ ಕಂದ ,

ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ

ಈ ಮನೆಯ ಸೌಭಾಗ್ಯ ನಿನ್ನಾ ನಗೆಯೇ

ಆ ದೇವ ನಮಗಾಗಿ ತಂದ ಸಿರಿಯೇ

ಈ ಮನೆಯ ಸೌಭಾಗ್ಯ ನಿನ್ನಾ ನಗೆಯೇ

ಅಳಲೇನು ಚೆಂದ ನನ್ನ ಪುಟ್ಟ ದೊರೆಯೇ

ಹಾಯಾಗಿ ಮಲಗು ಜಾಣ ಮರಿಯೆ,

ನನ್ನ ಜಾಣ ಮರಿಯೆ

ಬಾನ ದಾರಿಯಲ್ಲಿ

ಸೂರ್ಯ ಜಾರಿ ಹೋದ

ಚಂದ್ರ ಮೇಲೆ ಬಂದ,

ಮಿನುಗು ತಾರೆ ಅಂದ,

ನೋಡು ಎಂಥ ಚೆಂದ

ರಾತ್ರಿಯಾಯ್ತು ಮಲಗು

ನನ್ನ ಪುಟ್ಟ ಕಂದ ,

ನನ್ನ ಪುಟ್ಟ ಕಂದ

ರಾತ್ರಿಯಾಯ್ತು ಮಲಗು

ನನ್ನ ಪುಟ್ಟ ಕಂದ ,

ನನ್ನ ಪುಟ್ಟ ಕಂದ.