menu-iconlogo
huatong
huatong
avatar

Olave Nanna Olave upload By Shreeji & BasuTumkur

Rajesh Krishnan/K S Chitrahuatong
💫Shreya💫S💫G💫huatong
Testi
Registrazioni
ಚಿತ್ರ : ನಿನ್ನೇ ಪ್ರೀತಿಸುವೆ

ಗಾಯಕರು : ರಾಜೇಶ್ ಕೃಷ್ಣನ್

ಹಾಗೂ ಕೆ.ಎಸ್. ಚಿತ್ರ

ಸಂಗೀತ : ರಾಜೇಶ್ ರಾಮನಾಥ್

ಸಾಹಿತ್ಯ : ಕೆ.ಕಲ್ಯಾಣ್

Karaoke By BasuTumkur

M) ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ ಒಲವಿಂದ

ನನಸಾಗಿ ಕೊಡುವೆ ನನಗೆ...

ನಾ ಬಯಸದ ಹಾಗೆ ಬಂತು

ನನ್ನವಳ ಸ್ನೇಹ

ಈ ಸ್ನೇಹವೆ ಬರೆಸುವುದೀಗ

ಪ್ರೇಮದ ಬರಹ

ಈ ಉಸಿರೇ ಹಾಳೆಯು

ಹೃದಯವೆ ಲೇಖನಿ

ಬರೆಯುವೆ ಕರೆಯೋಲೆ

ಒಲವೇ ನನ್ನೊಲವೇ

ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ ಒಲವಿಂದ

ನನಸಾಗಿ ಕೊಡುವೆ ನನಗೇ..

Upload By Shreeji

ಹಾಡಿನಂತೆ ಪಲುಕುತಿದೆ

ಅವಳ ಪ್ರತಿ ಹೆಜ್ಜೆ

ಹಂಸದಂತೆ ಕುಲುಕುತಿದೇ

ಅವಳಂದಾದ ಗೆಜ್ಜೆ..

F)ಹುಣ್ಣಿಮೆಯಾ ಉರುಹೊಡೆಯೋ

ಅವನ ಕಿರುನಗೆಯು

ಕತ್ತಲೆಗು ಕಣ್ಣೂ ಬರೆಯೋ..

ಆ ನೋಟವೇ ಕಲೆಯು

M)ಸಾವಿರ ಶಿಲ್ಪದ ಥಳುಕುಗಳಿಂದ

ಹುಟ್ಟಿತು ಅವಳ ನಡೆ

ಸಾವಿರ ಜೋಗದ ಬಳುಕುಗಳಿಂದ

ಹುಟ್ಟಿತು ಅವಳ ಜಡೆ

F)ಎಷ್ಟು ಬೆರೆತರೂ ಚೆಲುವು

ಒಲವಿಗಾತುರ..

M)ಒಲವೇ ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ ಒಲವಿಂದ

ನನಸಾಗಿ ಕೊಡುವೆ ನನಗೆ..ಎ.ಎ.

Manasa Sarovara Team

M)ಹೋಯ್ ಸುಮ್ಮನೆ ನಾನಿದ್ದರೆ

ಕನಸು ಕೊಡುತಾಳೆ

ಕಣ್ಣೆದುರು ನಾ ಬಂದರೆ

ಸುಮ್ಮನಿರುತಾಳೆ

F)ರೆಪ್ಪೆಗಳ ತುಟಿ ತರೆದು

ಮತ್ತನಿಡುತಾನೆ (smile)

ತುಟಿಗಳ ರೆಪ್ಪೆಯಲಿ

ತುಂಬಿಕೊಳುತಾ..ನೆ

M)ಕಾರಣವಿಲ್ಲದೆ ಬರದೂ ಪ್ರೀತಿ

ಒಪ್ಪಿಕೊ ಈ ಹೃದಯಾ..

ಶ್ರಾವಣ ಮಾಸಕು ಮಾಗಿಯ ಚಳಿಗು

ಬೆಸುಗೆ ಈ ಸಮಯಾ..

F)ಎಷ್ಟು ಬೆರೆತರೂ ಒಲವು

ಚೆಲುವಿಗಾತುರ

M)ಒಲವೇ ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ ಒಲವಿಂದ

ನನಸಾಗಿ ಕೊಡುವೆ ನನಗೆ

ನಾ ಬಯಸದ ಹಾಗೆ ಬಂತು

ನನ್ನವಳ ಸ್ನೇಹ

ಈ ಸ್ನೇಹವೆ ಬರೆಸುವುದೀಗ

ಪ್ರೇಮದ ಬರಹ

ಈ ಉಸಿರೇ ಹಾಳೆಯು

ಹೃದಯವೇ ಲೇಖನಿ

ಬರೆಯುವೆ ಕರೆಯೋಲೆ

ಒಲವೇ ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ ಒಲವಿಂದ

ನನಸಾಗಿ ಕೊಡುವೆ ನನಗೇ..

***ಧನ್ಯವಾದಗಳು***

Altro da Rajesh Krishnan/K S Chitra

Guarda Tuttologo