Rhythm__Raghu
:ENJOYMUSIC:
F:ಮೊದಮೊದಲು ಭೂಮಿಗಿಳಿದ
ಮಳೆಹನಿಯೂ ನೀನೇನಾ
ಹೂ ಎದೆಯ ಚುಂಬಿಸಿದ
ಇಬ್ಬನಿಯೂ ನೀನೇನಾ
ಬಾರದೆ, ನನ್ನ ಕನಸಲ್ಲಿ
ಕಾಣದೆ, ನನ್ನ ಎದುರಲ್ಲಿ
ಇದ್ದೆಯೊ ಯಾವೂರಲ್ಲಿ
ನೀನವಿತು ಕುಳಿತು
M:ಅಲ್ಲ, ಮಳೆಹನಿಯಲ್ಲಾ
ನಾನು, ಇಂಗೋದಿಲ್ಲಾ
ಅಲ್ಲ, ಇಬ್ಬನಿಯಲ್ಲಾ
ನಾನು, ಆರೋದಿಲ್ಲಾ
ಬಲು ಸೀದಾ ಬಲು ಸಾದಾ
ಹುಡುಗ ಕಣೆ ಇವನು
ನಾನು ಬಾರದೆ, ನಿನ್ನ ಕನಸಲ್ಲಿ
ಕಾಣದೆ ನಿನ್ನ, ಎದುರಲ್ಲಿ
ಇದ್ದೆನು ನನ್ನ ಊರಲ್ಲಿ
ನನ್ನಷ್ಟಕ್ಕೆ ನಾ
Rhythm__Raghu
:ENJOYMUSIC:
F:ಅಮ್ಮನ ಪ್ರೀತಿ ಹೇಗೆ ಎಂದು
ನಾ ಕಂಡಿಲ್ಲ ಕ್ಷಣ ಕೂಡವೂ
ಅಮ್ಮನ ರೀತಿ ನಿನ್ನ ಪ್ರೀತಿಯೂ
ಅಂತಲ್ಲ ಮನಸೆಲ್ಲವೂ
M:ಕೋಟಿ ದೇವರು
ಕೂಡಿ ಕೊಟ್ಟರು ಸಾಟಿಯಾಗದು ತಾಯಿಗೆ
ಅಂತ ಪ್ರೀತಿಯ ನನ್ನಂಗಂತೀಯ
ಸುಳ್ಳು ಹೇಳ್ತೀಯಾ ಏಕೆ ಹುಡುಗಿಯೆ..
F:ಮೊದಮೊದಲು ಭೂಮಿಗಿಳಿದ
ಮಳೆಹನಿಯೂ ನೀನೇನಾ
ಹೂ ಎದೆಯ ಚುಂಬಿಸಿದ
ಇಬ್ಬನಿಯೂ ನೀನೇನಾ
ಬಾರದೆ, ನನ್ನ ಕನಸಲ್ಲಿ
ಕಾಣದೆ, ನನ್ನ ಎದುರಲ್ಲಿ
ಇದ್ದೆಯೊ ಯಾವೂರಲ್ಲಿ
ನೀನವಿತು ಕುಳಿತು
M:ಅಲ್ಲ, ಮಳೆಹನಿಯಲ್ಲಾ
ನಾನು, ಇಂಗೋದಿಲ್ಲಾ
ಅಲ್ಲ, ಇಬ್ಬನಿಯಲ್ಲಾ
ನಾನು, ಆರೋದಿಲ್ಲಾ
ಬಲು ಸೀದಾ ಬಲು ಸಾದಾ
ಹುಡುಗ ಕಣೆ ಇವನು
ನಾನು ಬಾರದೆ, ನಿನ್ನ ಕನಸಲ್ಲಿ
ಕಾಣದೆ ನಿನ್ನ, ಎದುರಲ್ಲಿ
ಇದ್ದೆನು ನನ್ನ ಊರಲ್ಲಿ
ನನ್ನಷ್ಟಕ್ಕೆ ನಾ
Rhythm__Raghu
:ENJOYMUSIC:
F:ಆ ತಂಗಾಳಿ ತೀಡೋ ರೀತಿ
ನಾ ಹೇಗೆಂದು ತಿಳಿದಿಲ್ಲವೋ
ನಿನ್ನಯ ಸ್ಪರ್ಶ ತಂದ ಹರ್ಷದ
ಹಾಗಂತು ನನ್ನ ಹೃದಯವು
M:ಸುಮ್ಮನೇತಕೆ ತಂಪು ಗಾಳಿಗೆ
ನನ್ನ ಹೋಲಿಕೆ ಮಾಡುವೆ
ಸುಂಟರಗಾಳಿಗೆ ಮಾಡು ಹೋಲಿಕೆ
ಆಗ ಒಪ್ಪಿಗೆ ನಾನು ನೀಡುವೆ
F:ಮೊದಮೊದಲು ಭೂಮಿಗಿಳಿದ
ಮಳೆಹನಿಯೂ ನೀನೇನಾ
ಹೂ ಎದೆಯ ಚುಂಬಿಸಿದ
ಇಬ್ಬನಿಯೂ ನೀನೇನಾ
ಬಾರದೆ, ನನ್ನ ಕನಸಲ್ಲಿ
ಕಾಣದೆ, ನನ್ನ ಎದುರಲ್ಲಿ
ಇದ್ದೆಯೊ ಯಾವೂರಲ್ಲಿ
ನೀನವಿತು ಕುಳಿತು
M:ಅಲ್ಲ, ಮಳೆಹನಿಯಲ್ಲಾ
ನಾನು, ಇಂಗೋದಿಲ್ಲಾ
ಅಲ್ಲ, ಇಬ್ಬನಿಯಲ್ಲಾ
ನಾನು, ಆರೋದಿಲ್ಲಾ
ಬಲು ಸೀದಾ ಬಲು ಸಾದಾ
ಹುಡುಗ ಕಣೆ ಇವನು
ನಾನು ಬಾರದೆ, ನಿನ್ನ ಕನಸಲ್ಲಿ
ಕಾಣದೆ ನಿನ್ನ, ಎದುರಲ್ಲಿ
ಇದ್ದೆನು ನನ್ನ ಊರಲ್ಲಿ
ನನ್ನಷ್ಟಕ್ಕೆ ನಾ
Rhythm__Raghu
:THANKYOU: