menu-iconlogo
huatong
huatong
avatar

Telephone Gelathi

Rajesh Krishnanhuatong
cullentrahuatong
Testi
Registrazioni
ಅ ಅ ಅ ಅ ಅ ಅ ಅ ಅ ಆಆಆಆ

ಅ ಅ ಅ ಅ ಅ ಅ ಅ ಅ ಆಆಆಆ ಆ..

ಅ ಅ ಅ ಅ ಅ ಅ ಆ.. ಅಅ ಆಆ ಆ..

ಅ ಅ ಅ ಅ ಆ..

ಅ ಅ ಆ ಆ.. ಅ ಅ ಆ ಆ..ಅ ಅ ಆ ಆ..

ತನನ ನನನ ನನನ ನನನ ನನನನನಾ

ಟೆಲಿಫೋನ್ ಗೆಳತಿ

ವೆಲ್ ಕಮ್ ವೆಲ್ ಕಮ್

ಈ ಹೃದಯವೆ ನಿನಗೇ

ಕಿಂಗ್ ಡಮ್ ಕಿಂಗ್ ಡಮ್

ಕಣ್ಣಮುಚ್ಚೆ ಕಾಡೆಗೂಡೆ ಯಾಕಮ್ಮ

ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ

ಹಾಡುವ ಸ್ವರವೆಲ್ಲವೂ ನಿನ್ನ ಉಸಿರಾಟ

ಆದರೂ ಪ್ರತಿ ಉಸಿರಲೂ ನಿನ್ನ ಹುಡುಕಾಟ ಆ..

ಟೆಲಿಫೋನ್ ಗೆಳತಿ

ವೆಲ್ ಕಮ್ ವೆಲ್ ಕಮ್

ಈ ಹೃದಯವೆ ನಿನಗೇ

ಕಿಂಗ್ ಡಮ್ ಕಿಂಗ್ ಡಮ್

ಗಾಳಿ ಇರದೆ ಗಂಧವಿಲ್ಲ

ಬೆಳಕು ಇರದೆ ಬಣ್ಣವಿಲ್ಲ

ನಿನ್ನ ನೆನಪು ಇರದೆ ಎದೆಯಲಿ

ಉಸಿರಿಲ್ಲ ಗೆಳತಿ ಉಸಿ.ರಿಲ್ಲ

ಕನಸು ಇರದೆ ಕಂಗಳಿಲ್ಲ

ಚೆಲುವು ಇರದೆ ಹೆಂಗಳಿಲ್ಲ

ನಿನ್ನ ನೆರಳು ಸೋಕದೆ ಬದುಕಲಿ

ಬಲವಿಲ್ಲ ಗೆಳತಿ ಬ.ಲವಿಲ್ಲ

ತಿಂಗಳ ಬೆಳದಿಂಗಳ

ತಂಪಲ್ಲಿಯು ಬೆವರಿಳಿಸೋ..

ನೆತ್ತಿಯ ಸುಡುಸೂರ್ಯನ

ಬೇಗೆಯಲೂ ತಂಪಿರಿಸೋ..

ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ

ಆದರೂ ಆ ಹ್ರದಯದ ಮುಖ ಕಾ.ಣಿಸದೇ

ಕಣ್ಣಮುಚ್ಚೆ ಕಾಡೆಗೂಡೆ ಯಾಕಮ್ಮ ?

ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ

ಟೆಲಿಫೋನ್ ಗೆಳತಿ

ವೆಲ್ ಕಮ್ ವೆಲ್ ಕಮ್

ಈ ಹೃದಯವೆ ನಿನಗೇ...

ಕಿಂಗ್ ಡಮ್ ಕಿಂಗ್ ಡಮ್

ಓ.. ನಿನ್ನ ಕಂಡ ಮೇಲೆ ಕಣ್ಣು

ಕುರುಡು ಆಗಿ ಹೋದರೂನು

ನಿನ್ನ ಕಣ್ಣ ಬೆಳಕಲ್ಲೇ ನಾ ನಡೆಯುವೆನೂ

ಗೆಳತಿ ನಡೆಯುವೆನು ?

ನಿನ್ನ ಕಾಣದೇನೆ ನಾನು

ಮಣ್ಣು ಸೇರಿ ಹೋದರೂನು

ಮಣ್ಣ ಒಳಗು ನಿನ್ನ ನೆನಪಲೆ

ಉಳಿಯುವೆನು ಗೆಳತಿ ಉಳಿಯುವೆನು

ದೇವತೆ ನಿನ್ನ ನೋಡಲು

ಪ್ರತಿ ಕ್ಷಣವು ಕಾಯುವೆನು

ಅರೆಕ್ಷಣ ನೀ ಸಿಕ್ಕರೂ

ನಾ ನಗುತಲೆ ಸಾಯುವೆನು

ಜನ್ಮಕೂ ಪ್ರತಿ ಜನ್ಮಕು ನೀ ನನ್ನವಳು

ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು

ಕಣ್ಣಮುಚ್ಚೆ ಕಾಡೆಗೂಡೆ ಯಾಕಮ್ಮ

ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ

ಟೆಲಿಫೋನ್ ಗೆಳತಿ

ವೆಲ್ ಕಮ್ ವೆಲ್ ಕಮ್

ಈ ಹೃದಯವೆ ನಿನಗೇ

ಕಿಂಗ್ ಡಮ್ ಕಿಂಗ್ ಡಮ್

ಟೆಲಿಫೋನ್ ಗೆಳತಿ

ವೆಲ್ ಕಮ್ ವೆಲ್ ಕಮ್

ಈ ಹೃದಯವೆ ನಿನಗೇ

ಕಿಂಗ್ ಡಮ್ ಕಿಂಗ್ ಡಮ್

Altro da Rajesh Krishnan

Guarda Tuttologo