
Nannavalu Nannavalu Nannedeya Kannivalu
ಚಿತ್ರ : ನನ್ನವಳು ನನ್ನವಳು
ನಿರ್ದೇಶನ : ಎಸ್.ನಾರಾಯಣ
ಸಂಗೀತ : ಪ್ರಶಾಂತ ರಾಜ್
ಸಾಹಿತ್ಯ : ಕೆ.ಕಲ್ಯಾಣ
ಗಾಯನ : ರಾಜೇಶ ಕೃಷ್ಣನ್
ನನ್ನವಳು ನನ್ನವಳು
ನನ್ನೇದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನೂಸಿರು ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸ್ಸು ಕಣೇ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೇ
ನೀನಂದ್ರೆ ಪ್ರೀತಿ ಕಣೇ
ನೀನಂದ್ರೆ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೇದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನೂಸಿರು ಹೆಣ್ಣಿವಳು
ಕೋಪ ಎಂಬುದು ಬೆಂಕಿ
ಅಂಟಿಕೊಂಡರೆ ಘಾಸಿ
ತಾಳ್ಮೆಯನ್ನೊ ತಂಗಾಳಿ
ತುಂಬಿ ಕೊಂಡರೇ ವಾಸಿ
ಹೊ..ನಾಳೆಗಾಗಿ ನಿನ್ನೆಗಳ
ಮರೆತುಹೋದರೆ ಘಾಸಿ
ದ್ವೇಷದಲ್ಲು ಪ್ರೀತಿಯನ್ನು
ಕಂಡು ಕೊಂಡರೆ ವಾಸಿ
ಜೀವನವೇ..ನೀನೇ ಕಣೇ
ಜೀವದಲು..ನೀನೇ ಕಣೇ
ನೀನಂದ್ರೆ ಪ್ರೀತಿ ಕಣೇ
ನೀನಂದ್ರೆ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೇದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನೂಸಿರು ಹೆಣ್ಣಿವಳು
ಗಂಡ ಹೆಂಡತಿ ನಂಟು
ಬಿಡಿಸದಂತ ಬ್ರಹ್ಮಗಂಟು
ಎಸ್ಟು ಜನ್ಮ ಬಂದರುನು
ಮರೆಯದಂತ ಪ್ರೀತಿಉಂಟು
ಭೂಮಿಯಲ್ಲಿ ಪ್ರೀತಿ ಬಿಟ್ಟು
ಬೇರೆ ದೇವರೇಲ್ಲಿ ಉಂಟು
ದೇವರಾಣೆ ನನ್ನ ಪ್ರೀತಿ
ನಿನ್ನ ಬಿಟ್ಟು ಎಲ್ಲಿ ಉಂಟು
ಭರವಸೆಯೇ.. ನೀನೇ ಕಣೇ
ಭಾಗ್ಯವತಿ..ನೀನೇ ಕಣೇ
ನೀ ನನ್ನ ಪ್ರೀತಿ ಕಣೇ
ನೀ ನನ್ನ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೇದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನೂಸಿರು ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸ್ಸು ಕಣೇ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೇ
ನೀನಂದ್ರೆ ಪ್ರೀತಿ ಕಣೇ
ನೀನಂದ್ರೆ ಪ್ರೀತಿ ಕಣೇ
ಹ ಹ ಹ ಹ..ಹ ಹ ಹ ಹ
ಹ ಹ ಹ ಹ..ಹ ಹ ಹ ಹ..