ಸುಸ್ವಾಗತ
ಕಿಷಿ ಶೈವಾ
ಮನದ ಇರುಳಿನಲಿ...
ನೀ ಸುರಿದೆ ಹೊಂಗಿರಣ...
ಬದುಕೆ ಬನವಾಗಿರಲು...
ನಿಜ ನೀನೆ ಕಾರಣ....
ಓ... ಬರದ ನಿದಿರೆಯಲಿ...
ನೀ ಸುರಿದೆ ಕನಸುಗಳ...
ಕನಸೆ ನನಸಾಗಿರಲು...
ನಿಜ ನೀನೆ ಕಾರಣ...
ಓ.. ಸಂಜೆ ಹೆಣ್ಣು ನೀನು...
ನನ್ನ ಬಾಳ ಜೇನು..
ಇನ್ನು ನಾನು ನೀನು.. ಒಂ..
ಶ್.....
ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲಿ ನಿಂತಿಹನು
ನಾಳೆಗಳ ಹೊತ್ತುತರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ನನ್ನ ನಿನ್ನ ಪ್ರೀತಿ ಕಂಡ...
ಸೂರ್ಯ ಮೆಲ್ಲ ಜಾರಿಕೊಂಡ...
ಆಗುಂಬೆಯ...
ಪ್ರೇಮಸಂಜೆಯ...
ಆಗುಂಬೆಯ...
ಪ್ರೇಮಸಂಜೆಯ...
ಮರೆಯಲಾರೆ ನಾನು ಎಂದಿಗೂ...
ಓ.. ಗೆಳತಿಯೆ...
ಓ.. ಗೆಳತಿಯೆ...
ಓ.. ಗೆಳತಿಯೆ...
ಗೆಳತಿಯೆ...
ಧನ್ಯವಾದಗಳು