ರಣಧೀರ
ಅಪರಂಜಿ
ರವಿಚಂದ್ರ
ಧ್ರುವತಾರೆ
ಭಲೇ ರಾಜ
ಗಿರಿಕನ್ಯೆ
ಹೊಸ ಬೆಳಕು
ಋತುಗಾನ
ಆರಂಭ.......
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು
ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ..
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು
ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ..
ಒಂದಾನೊಂದು ಕಾಲದಲ್ಲಿ ಆರಂಭ
ಸ ರಿ ಗ ಪ ಮ...
ಸಾ ಸ ದಾ ದ ಪ ಪ ಮ ಮ ಗ ರಿ ಗ ರಿ
ಸ ರಿ ಗ ಪ ಮ...
ಸಾ ಸ ದಾ ದ ಪ ಪ ಮ ಮ ಗ ರಿ ಗ ರಿ
ಬಿಳಿಗಿರಿಯ ಬನದಲ್ಲಿ ಎಡಕಲ್ಲು ಗುಡ್ಡದ ಮೇಲೆ
ನೀ ತಂದ ಕಾಣಿಕೆ ಪ್ರೇಮದ ಕಾಣಿಕೆ
ಮನ ಮೆಚ್ಚಿದ ಹುಡುಗಿ ಹುಡುಗಾಟದ ಹುಡುಗಿ
ನಗುವ ಹೂವು ನಮ್ಮಮ್ಮನ ಸೊಸೆ ಬಂಗಾರದ ಜಿಂಕೆ
ಭಲೇ ಬಸವ
ಭಲೇ ಜೋಡಿ
ಹೊಂಬಿಸಿಲು
ಸಂಗೀತ
ಆರಂಭ... ಹಂಸಗೀತೆ
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಕಣ್ಣು ತೆರೆಸಿದ ಹೆಣ್ಣು ಕಣ್ತೆರೆದು ನೋಡು
ನಾ ನಿನ್ನ ಪ್ರೀತಿಸುವೆ ಪ್ರೀತಿಸಿ ನೋಡು
ಯೌವ್ವನದ ಸುಳಿಯಲ್ಲಿ ಪ್ರಾಯ ಪ್ರಾಯ ಪ್ರಾಯ
ಸಂಪ್ರದಾಯ ಮದುವೆ ಮಾಡಿ ನೋಡು ಮನೆ ಅಳಿಯ
ಕವಲೆರಡು
ಕುಲ ಒಂದು
ಹೊಸಬೆಳಕು
ಋತುಗಾನ
ಆರಂಭ.. ಅರುಣರಾಗ
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು
ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ..
ಒಂದಾನೊಂದು ಕಾಲದಲ್ಲಿ ಆರಂಭ
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ
ಇಬ್ಬನಿ ಕರಗಿತು
ಮುದುಡಿದ ತಾವರೆ
ಅರಳಿತು ಪ್ರೇಮ ಜ್ಯೋತಿ..