A song by  
 KRSP Family  
 Follow me  
 For more songs  
 ಹುಬ್ಬಳ್ಳಿ ಹುಲಿ  
 ಶಿವರಾಜ್ SK ಕೆRಎಸ್P  
 ಅಪರ್ಣ ಅಕ್ಕ  
ಕರೆಯೇ ಕೋಗಿಲೆ.. ಮಾಧವನಾ 
ಕಾತರ ತುಂಬಿದಾ.. ಈ ನಯನಾ.. 
ಕಾಣಲು, ಕಾದಿದೆ, ಪ್ರಿಯತಮನಾ.. 
ಕರೆಯೇ ಕೋಗಿಲೆ.. ಮಾಧವನಾ.. 
ಕಾತರ ತುಂಬಿದಾ.. ಈ ನಯನಾ.. 
ಕಾಣಲು, ಕಾದಿದೆ, ಪ್ರಿಯತಮನಾ.. 
ಕರೆಯೇ ಕೋಗಿಲೆ ಮಾಧವನಾ... 
 ಶಿವರಾಜ್ SK ಕೆRಎಸ್P  
ಈ ಅನುರಾಗದ, ಕರೆಯನು ತಿಳಿಸೆ 
ವೀಣೆಯ ನಾ..ದಕೆ, ನೀ ದನಿ ಬೆರೆಸಿ.. 
  ಆ...ಆ...ಆ...ಆಆ 
ಈ ಅನುರಾಗದ, ಕರೆಯನು ತಿಳಿಸೆ 
ವೀಣೆಯ ನಾ..ದಕೆ, ನೀ ದನಿ ಬೆರೆಸಿ.. 
ಹಾ..ಡಿ ಪಾ..ಡಿ ಒಲವಿರಿಸೀ..ಈ ಇ ಇ 
ವಿರಹಿ ರಾಧೆಯಾ ಮನ ತಣಿಸೆ... 
ಕರೆಯೇ ಕೋಗಿಲೆ.. ಮಾಧವನಾ.. 
ಕಾ..ತರ ತುಂಬಿದಾ.. ಈ ನಯನಾ.. 
ಕಾಣಲು, ಕಾದಿದೆ, ಪ್ರಿಯತಮನಾ 
ಕರೆಯೇ...ಏ.. ಕೋಗಿಲೆ ಮಾಧವನಾ... 
 ಶಿವರಾಜ್ SK ಕೆRಎಸ್P  
ಮುನಿದಿಹನೇ..ನೆ ನೀ ಹೇ..ಳೆ 
ಮನಸಿನ ಚಿಂತೆ ನಾ ತಾ..ಳೇ.. 
ಮುನಿದಿಹನೇ..ನೆ ನೀ ಹೇ..ಳೆ 
ಮನಸಿನ ಚಿಂತೆ ನಾ ತಾ..ಳೇ.. 
ಏಕೋ.. ಏನೋ.. ಭಯವಿಂದೇ... 
ಇನಿಯನ ಕಾ..ಣದೆ ನಾ ನೊಂದೆ.. 
ಕರೆಯೇ ಕೋಗಿಲೆ ಮಾಧವನಾ.. 
ಕಾತರ ತುಂಬಿದಾ ಈ ನಯನಾ... 
ಕಾಣಲು ಕಾದಿದೆ ಪ್ರಿಯತಮನಾ 
ಕರೆಯೇ..ಏ.. ಕೋಗಿಲೆ ಮಾಧವನಾ.. 
ಕಾ..ತರ ತುಂಬಿದಾ... ಈ ನಯನಾ 
 Follow me  
 For more songs  
 ಶಿವರಾಜ್ SK ಕೆRಎಸ್P