menu-iconlogo
logo

Oho Himalaya

logo
Testi
ಹೆಣ್ಣು :ಒಹೋ ಹಿಮಾಲಯ..

ಗಂಡು: ಒಹೋ ಹಿಮಾಲಯ..

ಹೆಣ್ಣು : ಒಹೋ ಹಿಮಾಲಯ..

ಗಂಡು: ಒಹೋ ಹಿಮಾಲಯ..

ಹೆಣ್ಣು :ಶಿವನಿಗು ಗಿರಿಜೆಗು ದೇವಾಲಯ..

ನವ ವಧುವರರಿಗೆ ಪ್ರೇಮಾಲಯ..

ಗಂಡು: ಒಹೋ ಹಿಮಾಲಯ...

ಹೆಣ್ಣು : ಒಹೋ ಹಿಮಾಲಯ...

ಗಂಡು: ಒಹೋ ಹಿಮಾಲಯ...

ಹೆಣ್ಣು : ಒಹೋ ಹಿಮಾಲಯ...

ಗಂಡು: ಶಿವನಿಗು ಗಿರಿಜೆಗು ದೇವಾಲಯ..

ನವ ವಧುವರರಿಗೆ ಪ್ರೇಮಾಲಯ..

ಗಂಡು:ಅಂಬರವೊ ಇಲ್ಲಾ ಬೆಳ್ಳಿ ಚಪ್ಪರವೊ..

ಗುಡ್ಡಗಳೊ ಇಲ್ಲಾ ಬೆಣ್ಣೆ ಮುದ್ದೆಗಳೊ

ಚಿಲಿಪಿಲಿಯೊ ಇಲ್ಲಾ ಕಾವ್ಯ ವಾಚನವೊ..

ಕಲಕಲವೊ ಇಲ್ಲಾ ಗಂಗೆ ಗಾಯನವೊ,,

ಹೆಣ್ಣು : ಅಪ್ಪುಗೆಯೊ ಇಲ್ಲಾ ಇದು ಒಪ್ಪಿಗೆಯೊ..

ಚುಂಬನವೊ ಇಲ್ಲಾ ಇದು ಬಂಧನವೊ

ಆತುರವೊ ಇಲ್ಲಾ ಇದು ಕಾತುರವೊ..

ಆಸೆಗಳೊ ನಲ್ಲ ನಲ್ಲೆ ಲೀಲೆಗಳೊ

ಗಂಡು: ಜಿಗಿಜಿಗಿವಾ ಜೊಡಿ ಪ್ರೇಮ ಹೃದಯಗಳು

ಚುಕುಚುಕುಚು ರೈಲನ್ನೇರಿದವು...

ಹೆಣ್ಣು : ಗರಿಗರಿಯ ಹಿಮಗಿರಿಯ ಬೆನ್ನಿನಲಿ

ಚಳಿ ಚಳಿಯೊ ಎನ್ನುತಾ ಜಾರಿದವೊ...

ಗಂಡು: ಮೈಸೂರ ಚೆಲುವೆ ನೀನು

ಹೆಣ್ಣು : ಮೈಸೂರ ಚೆಲುವ ನೀನು

ಗಂಡು: ಎನ್ನುತ ಕನ್ನಡ

ಕಂಪನು ಬೀರಿದವು ಹಿಮದಲಿ..

ಹೆಣ್ಣು : ಒಹೋ ಹಿಮಾಲಯ

ಗಂಡು: ಒಹೋ ಹಿಮಾಲಯ

ಹೆಣ್ಣು : ಒಹೋ ಹಿಮಾಲಯ

ಗಂಡು: ಒಹೋ ಹಿಮಾಲಯ

ಹೆಣ್ಣು : ಶಿವನಿಗು ಗಿರಿಜೆಗು ದೇವಾಲಯ

ನವ ವಧುವರರಿಗೆ ಪ್ರೇಮಾಲಯ

ಗಂಡು: ನನ್ನವಳೆ ನನ್ನವಳೆ ನನ್ನವಳೆ

ತಂಬೆಲರ ತಂಬೆಲರ ತಂದವಳೆ

ತಂಬೆಲರೆ ಮುಂಗುರುಳ ಕಾಮಿಸಿದೆ

ಮುಂಗುರುಳೆ ಮೊಗವನ್ನು ಮೊಹಿಸಿದೆ

ಹೆಣ್ಣು : ನನ್ನವನೆ ನನ್ನವನೆ ನನ್ನವನೆ

ನನ್ನೆದೆಗೆ ಹುಣ್ಣಿಮೆಯ ತಂದವನೆ

ಹುಣ್ಣಿಮೆಯ ಗಿರಿಯೂರ ತೊರಿಸಿದೆ

ಕಿನ್ನರರ ತವರೂರ ಸೇರಿಸಿದೆ...

ಗಂಡು: ಮಾತಿನಲಿ ಮಾಯ ಮಾಡೊ ಮೊಹಿನಿಯೊ

ಮಾರನಿಗೆ ಸೊತು ಬಿದ್ದಳು...

ಹೆಣ್ಣು : ಹೂಗಳ ಬಾಣವನೆಸೆವ ಮನ್ಮಥನು

ಹೂವಿನಲೆ ಜಾರಿ ಬಿದ್ದನು....

ಗಂಡು: ಮೈಸೂರ ಚೆಲುವೆ ನೀನು

ಹೆಣ್ಣು : ಮೈಸೂರ ಚೆಲುವ ನೀನು

ಗಂಡು:ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ..

ಒಹೋ ಹಿಮಾಲಯ

ಹೆಣ್ಣು :ಒಹೋ ಹಿಮಾಲಯ

ಗಂಡು: ಒಹೋ ಹಿಮಾಲಯ

ಹೆಣ್ಣು : ಒಹೋ ಹಿಮಾಲಯ

ಗಂಡು:ಶಿವನಿಗು ಗಿರಿಜೆಗು ದೇವಾಲಯ...

ನವ ವಧುವರರಿಗೆ ಪ್ರೇಮಾಲಯ

ಒಹೋ ಹಿಮಾಲಯ

ಹೆಣ್ಣು : ಒಹೋ ಹಿಮಾಲಯ

ಗಂಡು: ಒಹೋ ಹಿಮಾಲಯ

ಹೆಣ್ಣು :ಒಹೋ ಹಿಮಾಲಯ

ಇಬ್ಬರು ; ಶಿವನಿಗು ಗಿರಿಜೆಗು ದೇವಾಲಯ...

ನವ ವಧುವರರಿಗೆ ಪ್ರೇಮಾಲಯ

ಧನ್ಯವಾದಗಳು

Oho Himalaya di S. P. Balasubrahmanyam/Manjula Gururaj/Hamsalekha - Testi e Cover