(ಗ)ಅಂಬಿಕಾ.......
ಚಳಿತಾಳೆನು ಅಂಬಿಕಾ..
ಅಂಬಿಕಾ.......
ಬಿಸಿ ಮಾಡೇಯಾ ಅಂಬಿಕಾ..
(ಹೆ) ನೀನು ಬಲೇ ಬಲೇ ಡೇಂಜರ್ ಕಣೋ..
ನಾನು ತಳ ತಳ ತಂಡರ್ ಕಣೋ
ಆಸೆ ಆರಳಿಸೋ ವಂಡರ್ ಕಣೋ
ನಂಗು ಹೊಸ ತರ ಚಳಿ ಇದು
(ಗ)ಅಂಬಿಕಾ.......
ಚಳಿತಾಳೆನು ಅಂಬಿಕಾ..
ಅಂಬಿಕಾ.......
ಬಿಸಿ ಮಾಡೇಯಾ ಅಂಬಿಕಾ....
(ಹೆ) ಕಲೆ ಇಲ್ಲಿದೆ ಮೋಹನ ಮೋಹನ
ಕೋಳಲೂದೇಯ ತಾಳೆನು ಕಂಪನ
(ಗ) ನಾನು ರಿಂಗೇಟ್ಸು ಡಾರ್ಲ್ಸು ಚೆಲ್ಲಾಡಲೇ,
ನಿನ್ನ ಸ್ವಂತಕ್ಕೆ ಕೊಂಡೊಯ್ಯಲು..
ನಾನು ಹುಚ್ಚೇದ್ದು ಗೇಳಿದ್ದು ಒಂದೇ ಕಣೇ
ಮದ್ದಾನೇಯಾದೇನು ಮುದ್ದಾಡಲು
(ಹೆ) ನೀನು ಹುಡುಗಿರ ಹಂಟರ್ ಕಣೋ
ನಿನ್ನ ಕಣ ಕಣ ಸೋಲ್ಡ್ಜರ್ ಕಣೋ
ಆಸೆ ಪಟ್ಟಿದೆಲ್ಲಾ ನಿಂದೇ ಕಣೋ
ನಾನು ನಿಂಗೆ ಅಂತಾ ಹುಟ್ಟಿ ಬಂದೇ.
(ಗ)ಅಂಬಿಕಾ.......
ತಡವಾಗಿದೆ ಅಂಬಿಕಾ..
ಅಂಬಿಕಾ.......
ಶುರು ಮಾಡಿಕೋ ಅಂಬಿಕಾ
(ಗ)ಜ್ವರ ಏರಿಸೋ ಜಾತಕ ನನ್ನದು
ರತಿ ಲೀಲೆಗೆ ಕೂಗುವಾ ಕಣ್ಣಿದು
(ಹೆ) ರಸಿಕ ಬಾ ಬಾರೋ ಮೈ ಮುಟ್ಟಿ ಮಾತಾಡಿಸು
ಹೊಸ ಮಿಂಚು ಒಂದು ಮೈ ಸೇರಲಿ
ನಿನ್ನ ಗಂಡಸ್ತನ ಎಂಬ ಏಳ್ ಅಂತಸ್ತು
ನಂಗೆ ಶಾಕ ನೀಡಿ ಪುಳಕ.... ಅಗಲಿ...
(ಗ) ನೇಪಾಳ್ ನಗರದ ಬೀದಿಯಲ್ಲಿ
ಅಪಲ್ ನಂತಿರೋ ಹುಡುಗಿರ್ ಕಂಡೇ
ಸಿಂಪಲ್ ಅಗಿರೊ ನಿನ್ನ ಮುಂದೆ
ಅರೇ.. ನೀವಾಳಿಸಿ ಎಸಿ ಎಸಿ...
(ಗ)ಅಂಬಿಕಾ.......
ಚಳಿತಾಳೆನು ಅಂಬಿಕಾ..
ಅಂಬಿಕಾ.......
ಬಿಸಿ ಮಾಡೇಯಾ ಅಂಬಿಕಾ
(ಹೆ) ನೀನು ಬಲೇ ಬಲೇ ಡೇಂಜರ್ ಕಣೋ..
ನಾನು ತಳ ತಳ ತಂಡರ್ ಕಣೋ
ಆಸೆ ಆರಳಿಸೋ ವಂಡರ್ ಕಣೋ
ನಂಗು ಹೊಸ ತರ ಚಳಿ ಇದು