ಚಾರುತಂತಿ ನಿನ್ನ ತನುವು
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನಾ ಪ್ರತೀ ದಿನಾ..
ಬಲಾರೆ ರಸಿಕರ ರಾಜ
ಬಲಾರೆ ವಸುದೆಯ ತೇಜ
ಕರಗಿದೆನು ನಿನ್ನಲೀ....
ಬಾರೆಬಾರೆ ಬಾರೆನನ್ನರಸಿ...
ನೀನೇ ನನ್ನ ಜೀವ ಚೆನ್ನರಸಿ..
ಚಾರುತಂತಿ....
ನಿ..ನ್ನ ತನುವು
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನಾ ಪ್ರತೀ ದಿನಾ..
ಬೆಚ್ಚುತ್ತಿದೆ ಭಾನು
ಹಿಗ್ಗುತಿದೆ ಭೂಮಿ
ನಮ್ಮಿಬ್ಬರ ನೋಡಿ ಷೋಡಷಿ ..
ವ್ಯಯಾರದ ನಿನ್ನ ಸಾರಂಗದ ನಡೆ
ಶೃಂಗಾರದ ಕರೆ ಪ್ರೇಯಸಿ
ಕೌರವ ವಶವಾದೆ..
ಅಲಂಗಿಸಿ ಬೆರಗಾದೆ..
ಮದು ಮದನಿಕೆ ಸರೋವರವಿದು
ಬಾರೆಬಾರೆ ಬಾರೆನನ್ನರಸಿ...
ಪ್ರೇಮದೋಲೆಯ ನೀನು ಸ್ವೀಕರಿಸಿ...ಇ..
ಉಕ್ಕುತಿರೋ ಅಂದ
ಅಚ್ಚೋತ್ತಿದೆ ಕಣ್ಣಾ
ಬಿತ್ತಿಯಲಿ ನಿನ್ನ ಮೈಸಿರಿ..
ದ್ವಾಪರಕೆ ನಾನೇ...ಚಕ್ರೇಶ್ವರ
ನೀನು ರಾಜೇಶ್ವರಿ...
ಇದು ಲಾಹಿರಿ...
ಹೋ..ಪ್ರಿಯತಮ..
ಗುರಿಕಾರ..
ಪ್ರಣಯೋತ್ತಮ ಹರಿಕಾರ..
ಮನೋ ಶರದಿಯ..
ಮಹಾ ಪಯಣವು..
ಬಾರೆ ಬಾರೆ ಬಾರೆ ನನ್ನರಸಿಇಇಇ..
ರಾಜ ಮಹಿಷಿಯ ಪೀಠ ಸಿಂಗರಿಸಿ..