menu-iconlogo
logo

Surya Chandra Aakashake

logo
Testi
ಆ...ಆ...ಅ..ಅ...

ಆ...ಆ...ಅ..ಅ...

ಆ...ಆ...ಅ..ಅ...

ಆ...ಆ...ಅ..ಅ....

ಉಉ ಊಊ...ಉಊ ಉಊ

ಸೂರ್ಯ ಚಂದ್ರ ಆಕಾಶಕೆ...

ಗಾಳಿ ನೀರು ಈ ಭೂಮಿಗೆ...

ಈ ಜೀವವು ನಿನಗಾಗಿಯೇ...

ಎಂದೆಂದಿಗೂ... ಜೊತೆಯಾಗಿಯೇ..

ನಗುತ ಬರುವೆ ನನ್ನ ಸಂಗಾತಿಯೇ..

ಸೂರ್ಯ ಚಂದ್ರ ಆಕಾಶಕೆ...

ಗಾಳಿ ನೀರು ಈ ಭೂಮಿಗೆ..ಎಎಏ

ಚಿನ್ನದ ಉಯ್ಯಾಲೆ ನಾ ತರೇನು..

ಈ ಬಗೆ ಆನಂದ ನಾ ಕೊಡೆನು...

ಇರುವ ಸುಖವ ಮರೆಯುವೆಯಾ....

ನನ್ನ ಬಾಳಲಿ..ಅಅಅಅಆಆಅ...

ಒಲವೇ ಸಿರಿಯು.. ನಗುವೇ ನಿಧಿಯೂ..

ಬೇರೆಯೇನಿಲ್ಲ.. ಸರಿಯೇನು......

ಸೂರ್ಯ ಚಂದ್ರ ಆಕಾಶಕೆ..

ಗಾಳಿ ನೀರು ಈ ಭೂಮಿಗೆ...

ಈ ಜೀವವು ನಿನಗಾಗಿಯೇ...

ಎಂದೆಂದಿಗೂ... ಜೊತೆಯಾಗಿಯೇ..

ನಗುತ ಬರುವೆ ನನ್ನ ಸಂಗಾತಿಯೇ..

ಸೂರ್ಯ ಚಂದ್ರ ಆಕಾಶಕೆ...

ಗಾಳಿ ನೀರು ಈ ಭೂಮಿಗೆ...ಏಏಏ

ಬೀಸುತ ಬಿರುಗಾಳಿ ಬಂದಿರಲಿ..

ಲೋಕವೇ ಎದುರಾಗಿ ನಿಂತಿರಲಿ..

ಭಯವಾ ಪಡದೆ ಎದುರಿಸುವೆ...

ನಿನ್ನ ಪ್ರೇಮದ..ಅಅಅಅಆಆಅಆ..

ನುಡಿಯೇ ನಿಧಿಯೂ..

ನೆರಳೇ ಮನೆಯೂ..

ನೀನೇ ನನಗೆಲ್ಲಾ ಇನ್ನೇನು...

ಸೂರ್ಯ ಚಂದ್ರ ಆಕಾಶಕೆ..ಎ..

ಗಾಳಿ ನೀರು ಈ ಭೂಮಿಗೆ..ಎ..

ಈ ಜೀವವು ನಿನಗಾಗಿಯೇ...

ಎಂದೆಂದಿಗೂ... ಜೊತೆಯಾಗಿಯೇ..

ನಗುತ ಬರುವೆ ನನ್ನ ಸಂಗಾತಿಯೇ...

ಸೂರ್ಯ ಚಂದ್ರ ಆಕಾಶಕೆ...

ಗಾಳಿ ನೀರು ಈ ಭೂಮಿಗೆ...ಏಏಏಏಏಏ

Surya Chandra Aakashake di Spb/Manjula Gururaj - Testi e Cover