menu-iconlogo
logo

Mujhe Kuchu Kuchu

logo
Testi
ಕುಚ್ ಕುಚ್ ಕುಚ್ ಕುಚ್ ಕುಚ್ ಕುಚ್!

ಕುಚ್ ಕುಚ್ ಕುಚ್ ಕುಚ್ ಕುಚ್ ಕುಚ್! !

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ!

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ! !

ದಿಲ್ತೋ ಪಾಗಲ್ ಹೊ ಗಯಾ

ಇದು ವಾಸಿ ಆಗದ ಹುಚ್ಚು ಹುಚ್ಚು

ಹುಚ್ಚು ಹುಚ್ಚು ಉಚುಚುಚುಚು! !

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ! !

ಬಯಕೆ ತೋಟಕೆ ಬೇಲಿ ಏಕೆ ಕಹೋನಾ ಪ್ಯಾರ್ ಹೇ

ಹೇ ದಿಲ್ ಚಾಹತಃ ಹೇ ! !

ಓ ಹೇಗೆ ಹೇಳೋದು ಮಾತ್ತೆ

ಬರದು ಎ ಕ್ಯುನ್ ಹೊ ರಯ ಹೇ

ಮೇನ್ ಹೇ ಪ್ಯಾರ್ ಕೀಯ ಹೇ ! !

ಓ ಮಾತು ಮರೆತೋಯಿತು

ಮೌನ ಮಾತಾಯಿತು

ಯಾಕೆ ಈಗಾಯಿತು

ತಾಳ್ಳ ತಪೋಯಿತು

ಮಿಂಚಾಯಿತು ನಿನ್ನ ಟಚ್ಚು! !

ಕುಚ್ ಕುಚ್ ಕುಚ್ ಕುಚ್ ಕುಚುಚುಚುಚು! !

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ! !

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ! !

ಎಗ್ಗೆ ನನ್ನನೇ ನೊಡೋದೇಕೆ ಚೋರಿ ಚೋರಿ ಚೂಪುಕೆ!

ಹಮ್ ಹೊ ಗಯೇ ಅಪೇಕೆ! !

ಪ್ರೀತಿ ಎಗಾಯಿತು ಕಣ್ಣು ಕಲೆತು ನತುಮ ಜನೊನ ಹಮ್

ತುಜೆ ಮೇರಿ ಕಸಮ್! !

ಓ! ಒತ್ತು ಗೊತ್ತಿಲ

ಎನ್ನು ಬೇಕಿಲ ! !

ನಾನ್ನು ನನ್ನಲಾ

ನಿನ್ನು ನಂಗೆಲ್ಲ ! !

ಆನ್ ಮಾಡು ಪ್ರೀತಿ ಸ್ವಿಚ್ !

ಕುಚ್ ಕುಚ್ ಕುಚ್ ಕುಚ್ ಕುಚುಚುಚುಚು! !

ಸಾಬು ಕುಚ್ ಕುಚ್ ಹೊ! ಗಯಾ !

ಎದೆ ಚುಚೊ ಚುಚೊ ವಿಶಯ! !

ಮುಜೇ ಕುಚ್ ಕುಚ್ ಹೊ ಗಯಾ

ಎದೆ ಚುಚೊ ಚುಚೊ ವಿಶಯ! !

ದಿಲ್ತೋ ಪಾಗಲ್ ಹೊ ಗಯಾ

ಇದು ವಾಸಿ ಆಗದ ಹುಚ್ಚು ಹುಚ್ಚು

ಹುಚ್ಚು ಹುಚ್ಚು ಉಚುಚುಚುಚು! ! ! ! !