(I love you, you must love me)
ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ
ಕಲ್ building ಸ್ಕೂಲಲ್ಲಿ ಓದುತಿದ್ದೆ
Sixtees-u ಇಸ್ವಿಲಿ, sixteen-u age ಅಲಿ
Six-o-clock timeಅಲಿ ಹೋಗುತಿದ್ದೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಚೂರಿ ಚಿಕ್ಕಣ್ಣ ಕೈಲಿ ತಗಲಾಕೊಂಡೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಮಿನುಗುತಾರೆ ಕಲ್ಪನಾ ಕೈಲಿ ತಗಲಾಕೊಂಡೆ
(ನಿನ್ನ ಆಣೆ ನಾನು
ನಿನ್ನ ಆಣೆ ನಾನು)
(ಇವ ಗಾಜನೂರಿನ
ತಡಿ ತಡಿ ಇವ ಪೋಲಿ ಹುಡುಗರ)
ಮಾವನ ಮಗಳಾ ನೀನು ಹಿಂದ್ಹಿಂದ್ ಬರೋಕೆ
ಅತ್ತೇಯ ಮಗಳಂಕೋ ನಿನ್ ಹಿಂದೆ ಬರ್ತೀನಿ
ಶ್ರೀರಾಂಪುರದ್ ಅಡ್ಡದೊಳಗೆ ಅಂದರ್ ಬಾಹರ್ ಆಡುವಾಗ
ತಗಲಾಕೊಂಡೆ (ನಿನ್ನ ಆಣೆ ನಾನು)
ಗೋರಿಪಾಳ್ಯ ಗಲ್ಲಿ ಒಳಗೆ ninety ಹೊಡಿಯೋಕ್ ಹೋಗುವಾಗ
ತಗಲಾಕೊಂಡೆ (ನಿನ್ನ ಆಣೆ ನಾನು)
ಪೊರ್ಕಿ ಹಂಗೆ ನನ್ನೇ follow ಮಾಡೋದ್ ಯಾಕೋ (ನಾನವನಲ್ಲ, ನಾನವನಲ್ಲ)
ತಿನ್ನೋ ಹಂಗೆ ಗುರ್ಗುಟ್ಕೊಂಡು ನೋಡೋದ್ ಯಾಕೋ (ಛೇ! ನಾನಂತಹವನಲ್ಲ)
ನಮಣ್ಣ ಬಂಟನೋ (ಕೋಳಿ ಮಂಜನಾ)
ನಮ್ area ಗೊತ್ತೇನೋ (sketch-a)
ನನ್ ಹಿಂದೆ ಬಿದ್ರೆ marriage (ಎಲ್ಲಾ okay, marriage ಯಾಕೆ?)
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಬಂಗಾರಿ ಭಾರತಿ ಕೈಗೆ ತಗಲಾಕೊಂಡೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಬೀದಿ ಬಸವಣ್ಣನ ಕೈಲಿ ತಗಲಾಕೊಂಡೆ
(Coma
Coma)
ಮಾಜಿ dove-u ಮದುವೆ ಹೋಗಿ ಧಾರೆ ಉಯ್ಯೋ timeನಲ್ಲಿ
ತಗಲಾಕೊಂಡೆ (ಪ್ರೇಮ)
ಅಣ್ಣಮ್ಮನ ಜಾತ್ರೆಯಲಿ ಢಕ್ಕಣಕ್ಕ ಹಾಕುವಾಗ
ತಗಲಾಕೊಂಡೆ (ಪ್ರೇಮ)
ವಜ್ರಮುನಿಯ look-u ಕೊಟ್ಟು ಕಾಳಾಕ್ತಾನೋ (ಎಲಾ ಕುನ್ನಿ)
ಅಣ್ಣೋರಂಗೆ styleಆಗ್ ನಡೆದು ನಗ್ತಿರ್ತಾನೋ
ಕಳಕೊಂಡೆ ಕಳಕೊಂಡೆ (ಏನ್ ಕಳಕೊಂಡೆ)
ನನ್ನೇ ನಾ ಕಳಕೊಂಡೆ (ಎಲ್ ಕಳಕೊಂಡೆ)
ಹುಡುಕೋದು ಎಲ್ಲಿ ನನ್ನನು (ಹೋ ಶರಪಂಜರ ಕಲ್ಪನಾ range-u)
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಬಾಯಿಬಡಕಿ ಮಂಜುಳ ಕೈಲಿ ತಗಲಾಕೊಂಡೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ರೌಡಿ ರಂಗಣ್ಣ ಕೈಲಿ ತಗಲಾಕೊಂಡೆ
ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ
ಕಲ್ building ಸ್ಕೂಲಲ್ಲಿ ಓದುತಿದ್ದೆ
Sixtees-u ಇಸ್ವಿಲಿ, sixteen-u age ಅಲಿ
Six-o-clock timeಅಲಿ ಹೋಗುತಿದ್ದೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಜೋಗಿ ಮಾದೇಶನ ಕೈಲಿ ತಗಲಾಕೊಂಡೆ
ತತ ತತ ತತ ತಗಲಾಕೊಂಡೆ, ನಾನು ತಗಲಾಕೊಂಡೆ ನಾನು
ಗಂಡಬೀರಿ ರಕ್ಷಿತಾ ಕೈಲಿ ತಗಳಕೊಂಡ್ಬಿಟ್ನಲ್ಲಪ