menu-iconlogo
logo

Innunu Bekaagide Mundina Nildana

logo
Testi
ಇನ್ನೂನು ಬೇಕಾಗಿದೆ

ಒಲವು.. ಇನ್ನೂನು ಬೇಕಾಗಿದೆ

ಇನ್ನೂನು ಬೇಕಾಗಿದೆ

ಒಲವು.. ಇನ್ನೂನು ಬೇಕಾಗಿದೆ

ಸೋಕಿ ನಿನ್ನಾ ಮೌನ

ತಂಗಾಳೀನು ಹಾಡಾಗಿದೆ

ಇನ್ನೂನು ಹೇಳೋದಿದೆ

ನನಗೆ.. ಇನ್ನೂನು ಕೇಳೋದಿದೆ

ಇನ್ನೂನು ಹೇಳೋದಿದೆ

ನನಗೆ.. ಇನ್ನೂನು ಕೇಳೋದಿದೆ

ಭಾವಗಳ ಬೀಸಣಿಗೆ

ಬೀಸೋ ಮಾಯಾವಿ ನೀನು

ನಿನ್ನುಸಿರ ಧ್ಯಾನಿಸುವ

ತೀರಾ ಸಾಮಾನ್ಯ ನಾನು

ಆಕಾಶದಲ್ಲಿ

ನೀ ದೀಪವಾದೆ

ಇರುಳಾಗಿ ನಾನು

ನಿನಗಾಗಿ ಕಾದೆ

ಈ ಮೌನಕ್ಕೀಗ

ಮಾಧುರ್ಯವಾದೆ

ಹೊರತಾಗಿ ನಿನ್ನ

ನಾ ಖಾಲಿಯಾದೆ

ಸಿಹಿ.. ಕಹಿ.. ಏನಾದರೂ

ಪ್ರತಿ.. ಕ್ಷಣ.. ಜೊತೆಯಾಗಿರು

ಇನ್ನೂನು ಬೇಕಾಗಿದೆ

ಒಲವು.. ಇನ್ನೂನು ಬೇಕಾಗಿದೆ

ಇನ್ನೂನು ಬೇಕಾಗಿದೆ

ಒಲವು.. ಇನ್ನೂನು ಬೇಕಾಗಿದೆ

ಸೋಕಿ ನಿನ್ನಾ ಮೌನ

ತಂಗಾಳೀನು ಹಾಡಾಗಿದೆ

ಇನ್ನೂನು ಹೇಳೋದಿದೆ

ನನಗೆ.. ಇನ್ನೂನು ಕೇಳೋದಿದೆ

ಇನ್ನೂನು ಹೇಳೋದಿದೆ

Innunu Bekaagide Mundina Nildana di Vasuki Vaibhav - Testi e Cover