ಗಾನ ಸಂಗಮ ಕುಟುಂಬದ ಕೊಡುಗೆ
===G S===
M)ಓ ಹೊ ಹೊ ಹೊ~ಓ ಹೊ ಹೊ ಹೊ
ಹ ಹ ಹಾ ಹ ಹ ~ಆ ಹ ಹ ಹಾ..ಹ ಹ
~ ~
F)ಓ ಹೊ ಹೊ ಹೊ~ಓ ಹೊ ಹೊ ಹೊ
ಹ ಹ ಹಾ ಹ ಹ ~ಆ ಹ ಹ ಹಾ..ಹ ಹ
******
ಶೃಂಗಾರ ಕಾವ್ಯ(1993)
?:ಎಸ್.ಪಿ.ಬಿ & ಚಿತ್ರಮ್ಮ
***********
M) ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ..ಹೋಗಲೂ....ಮಾತಾಡಲೂ......
ಈ..ನಾಚಿಕೆ..ಅಂಜಿಕೆ..ಮುಂದಿದೆ...
F)ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ..ಹೋಗಲೂ...ಮಾತಾಡಲೂ...
ಈ..ನಾಚಿಕೆ..ಅಂಜಿಕೆ..ಮುಂದಿದೆ...
M) ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ..ಅವಳಿಗೆ ನೀಡಿ ಬಾ..
ಅಪ್ಲೋಡರ್ ಸ್ವೀಟಿ ಅನು
M)ಮುಗಿಲ ಬಾನಗಲ ಓಲೆಯಲಿ ಹೃದಯ..
ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ
F) ಮುಗಿಲ ಬಾನಗಳ ಓಲೆಯಲಿ ಹೃದಯ..
ಇಡುವೆ ನೀಡಿರುವೆ ಓ ಗೆಳೆಯ ಓದುವೆಯಾ
M) ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ...
F) ಇದು ಓದೋ ಓಲೆಯಲ್ಲ ಬರೆದುಕೊ...
ನನ್ನಾ ಜೀವ ನಿನ್ನದೆ ಎಂದುಕೋ..ಓಓ
ನಿನ್ನ ಮನದ ಮನೆಗೆ ತಂದುಕೋ..
M) ಈ..ಕಂಗಳ..ಮುಂಬಾಗಿಲ..ಬಾ
ತೆರೆಯುವೆ ಬಂದು ನೀ ಸೇರಿಕೋ..
ಓ ಮೇಘವೇ ಮೇಘವೇ ವಂದನೆ
ಸಂಧಾನದ..ಪತ್ರಕೆ..ವಂದನೆ
**ಸ್ವೀಟಿ ಅನು**
==G S==
F)ಮುಗಿಲೇ ಬೆಳ್ಮುಗಿಲೇ ತಂಬೆಲರೆ ತಳಿರೇ
ಹಗಲೇ ಹಗಲಿರುಳೇ ನಿನ್ನೆದುರು ನಾವೊಬ್ಬರೆ
M)ವನವೇ ಕಾನನವೇ ಹೂಬನವೇ ಹಸಿರೇ..ಏಏ
ಗಿರಿಯೇ ನೀರ್ಝರಿಯೇ ನಮ್ಮೊಳಗೆ ನಿನ್ನುಸಿರೇ..
F) ಈ ಒಲವಿನ..ಕಣ್ಣಲಿ..ಸರ್ವವೂ ಸುಂದರ...
M) ಇಲ್ಲಿ ಬಾನು ಭೂಮಿಗಿಲ್ಲಾ ಅಂತರ..
ನಾನು ನೀನು ಇಲ್ಲಾ ನಮ್ಮಲೀ...
ಒಂದೇ ಜೀವ ಜೋಡಿ ಒಡಲಲಿ..
F) ಈ ಕಂಗಳ..ಮುಂಬಾಗಿಲ..ನಾ
ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೇ ವಂದನೆ
ಸಂಧಾನದ..ಪತ್ರಕೆ..ವಂದನೆ
M) ಈ ಕಂಗಳ..ಮುಂಬಾಗಿಲ..ನಾ
ತೆರೆಯುವೆ ಬಂದು ನೀ ಸೇರಿಕೋ..ಓಓ
F) ಓ ಮೇಘವೇ ಮೇಘವೇ ವಂದನೆ
M) ಸಂಧಾನದ ಪತ್ರಕೆ ವಂದನೆ..
**ಧನ್ಯವಾದಗಳು **