ಗಾನ ಸಂಗಮ ಕುಟುಂಬದ ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
**G S**
ಜನುಮ ನೀಡುತ್ತಾಳೆ ನಮ್ಮ ತಾಯಿ ...
***** Bit Music *****
ಅನ್ನ ನೀಡುತ್ತಾಳೆ ಭೂಮಿ ತಾಯಿ
***** Bit Music *****
ಮಾತು ನೀಡುತ್ತಾಳೆ ಕನ್ನಡ ತಾಯಿ
***** Bit Music *****
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ ....
ಚಿತ್ರ : ಬೇವು ಬೆಲ್ಲ (1993)
ಗಾಯಕರು : ರಾಜೇಶ್ ಕೃಷ್ಣಣ
ಸಂಗೀತ : ಹಂಸಲೇಖ
ಸಾಹಿತ್ಯ : ಹಂಸಲೇಖ
ಓದಿದರೂ..
***** Bit Music *****
ಗೀಚಿದರೂ..
***** Bit Music *****
ಒಲೆಯ ಊದಬೇಕು..
***** Bit Music *****
ತಾಯಿ ಆಗಬೇಕು..
***** Bit Music *****
ತಾಯಿ.. ನೆಲದ ಋಣ ತೀರಿಸಲೇ ಬೇಕು
ತಾಯಿ.. ಭಾಷೆ ನಿನ್ನ ಮಕ್ಕಳು ಕಲಿಬೇಕು
ಕಾವೇರಿ ....
***** Bit Music *****
ನೀರಲ್ಲಿ .. ..
***** Bit Music *****
ಬೇಳೆ ಬೇಯಿಸಬೇಕು ....
ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ...
***************************
ಸ್ವೀಟಿ ಅನು
***************************
ಜಾರಿದರು...
***** Bit Music *****
ಎಡವಿದರು...
***** Bit Music *****
ಕೈ ಹಿಡಿಯುತ್ತಾಳೆ . . .
***** Bit Music *****
ತಾಯಿ ಕಾಯುತ್ತಾಳೆ. . .
***** Bit Music *****
ಭೂಮಿ ತಾಯಿ ನೀ ಸತ್ತರು ಕರೀತಾಳೆ
ತಾಯಿ ಭಾಷೆ ನೀ ಹೋದರು ಇರುತಾಳೆ
ಸಾವಲ್ಲಿ ..
***** Bit Music *****
ಕಾವೇರಿ . .
***** Bit Music *****
ಬಾಯಿಗೆ ಸಿಗುತಾಳೆ...
*****************
**G S**
*****************
ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ...
**ಧನ್ಯವಾದಗಳು **