ಗಾಯನ: ಡಾ.ರಾಜ್, ಎಸ್.ಜಾನಕಿ
M:ಅಲ್ಲಿ ಇಲ್ಲಿ ನೋಡುವೆ ಏಕೆ
ನಿಲ್ಲು ಅಲ್ಲೆ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ
ನಿಲ್ಲು ಅಲ್ಲೆ ಓಡುವೆ ಏಕೆ
ಕಂಡ ಕಂಡ ಹೆಣ್ಣ ನೋಡೋವನಲ್ಲ
ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
ಎಂದು ನಿನ್ನ ಮರೆಯೋವನಲ್ಲ
ಅಲ್ಲಿ ಇಲ್ಲಿ ನೋಡುವೆ ಏಕೆ
ನಿಲ್ಲು ಅಲ್ಲೆ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ
ಸಂಗೀತ: ಜಿ.ಕೆ ವೆಂಕಟೇಶ್
ಸಾಹಿತ್ಯ: ಚಿ.ಉದಯ್ ಶಂಕರ್
F:ನೀನು ನಗುತಿರೆ ತನುವೆಲ್ಲ ಕುಣಿವುದು
ನಿನ್ನಾ ನೋಡುತಾ
M: ನೀನು ನಲಿದರೆ ಮನವೆಲ್ಲ ನಲಿವುದು
ನಾನು ಆಡುತಾ
F: ಹರುಷದಲಿ ತೆಲುತಾ ಸರಸದಲ್ಲಿ ಕೂಡುತಾ
ಹರುಷದಲಿ ತೆಲುತಾ ಸರಸದಲ್ಲಿ ಕೂಡುತಾ
M: ಬಯಕೆಗಳು ಮೂಡುತಾ......
ಹೃದಯಗಳು ಕಾಡುತಾ.......
ಆನಂದ ಬೇಡಿದೆ......
M: ಅಲ್ಲಿ ಇಲ್ಲಿ ನೋಡುವೆ ಏಕೆ
ನಿಲ್ಲು ಅಲ್ಲೆ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ
ಅಪ್ಲೋಡ್: ೩೧/೦೭/೨೩೦೭೩
F: ನೀನು ನಗುವಲೆ ನನ್ನನು ಕೊಲ್ಲುವೇ
ಒಮ್ಮೆ ಗೆಲ್ಲುವೇ
M: ನೀನು ಜೊತೆ ಇರೆ ನನ್ನನ್ನೇ ಮರೆಯುವೆ
ಸೋತೇ ಹೋಗುವೇ
F: ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ
ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ
M: ಸವಿನುಡಿಯನಾಡುವೇ ಹಿತವನ್ನೆ ನೀಡುವೇ ಒಲವಿಂದ ಸೇರುವೇ
F: ಅಲ್ಲಿ ಇಲ್ಲಿ ನೋಡುವೆ ಏಕೆ(mನಾನ)
F: ನಿಲ್ಲು ಅಲ್ಲೆ ಓಡುವೆ ಏಕೆ(mಒ್)
M: ಕಂಡ ಕಂಡ ಹೆಣ್ಣ ನೋಡೋವನಲ್ಲ
ನಿನ್ನ ಬಿಟ್ಟು ಎಲ್ಲು ಹೋಗೋವನಲ್ಲ
ಎಂದು ನಿನ್ನ ಮರೆಯೋವನಲ್ಲ
M/F. ಲಲಲ್ಲಾ ಲರಲಲಲ್ಲಾ ಲಾಲಾ
ಲಲಲ್ಲಾ ಲರಲಲಲ್ಲಾ ಲಾಲಾ
ಲಲಲ್ಲಾ ಲರಲಲಲ್ಲಾ ಲಾಲಾ