ಕಡಲನೂ ಕಾಣ ಹೊರಟಿರೋ ಕರಗೋ ಕರಗೋ ಮುಗಿಲೇ ಕಿರಣವು ಮುಗಿಲ ಕೇಳಿದೆ ನಾನು ಜೊತೆಗೆ ಬರಲೇ ಅಲ್ಲೊಂದಿದೆ ದೋಣಿ ತೇಲಾಡುತ ಏಕಾಂತವಾಗೀಗ ಮರೆಯಾಗುತ ನಾವೇ ಕಂಡ ಕನಸು ಅನಲೇ ಅದಕೇ ನಿನ್ನ ಹೆಸರ ಇಡಲೇ
Kadalanu (From "Sapta Sagaradaache Ello - Side A") by charan raj/Nagarjun Sharma/Srilakshmi Belmannu - 歌詞&カバー