menu-iconlogo
huatong
huatong
avatar

Nee Janisida Dinavu Aluve [Nanda Gokula]

Dr.P.B.Srinivashuatong
NandanaBhathuatong
歌詞
レコーディング
0.05 ಮ್ ಮ್ ಮ್ .......

0.08 ಹೋ ಹೊ ಹೋ

0.14 *****

0.18 ನೀ ಜನಿಸಿದ ದಿನವೂ ಅಳುವೆ

0.22 ನೀ ಸಾಯುವ ದಿನವೂ ಅಳುವೆ

0.26 ಬಾಳುವ ಕೆಲವೇ ದಿನಗಳಲ್ಲಿ

0.29 ನಗುವುದ ಕಲಿ ನೀ ಮನವೇ

0.33 ನೀ ಜನಿಸಿದ ದಿನವೂ ಅಳುವೆ

Movie Name : Nanda Gokula; Song: Nee Janisida Dinave Aluve ; Main Singer: Dr.P.B.Srinivas; Music : Vijaya Bhaskar; Lyrics : Chi Udaya Shankar; Uploaded By : P.R. Nandana Bhat; Please share sing and comment

0.50 ******

0.54 ಮೌನವೆಂಬುದು ಚಿನ್ನಾ

0.58 ಮಾತು ಎಂಬುದು ಮುತ್ತು

1.02 ಮೌನವೆಂಬುದು ಚಿನ್ನಾ

1.05 ಮಾತು ಎಂಬುದು ಮುತ್ತು

1.09 ಮಾತಿನ ಬೆಲೆಯ ತಿಳಿಯದೆ ಆಡಲು

1.13 ಮಾತೆ ತರುವುದು ಮೃತ್ಯು.....

1.16 ನೀ ಜನಿಸಿದ ದಿನವೂ ಅಳುವೆ

1.31 ******

1.35 ಹಗಲಿನ ಬೆನ್ನೇ ಇರುಳು

1.38 ಕಷ್ಟವು ಸೌಖ್ಯದ ನೆರಳು

1.42 ಹಗಲಿನ ಬೆನ್ನೇ ಇರುಳು

1.46 ಕಷ್ಟವು ಸೌಖ್ಯದ ನೆರಳು

1.50 ಒಂದರ ಹಿಂದೆ ಇನ್ನೊಂದೆಂಬ

1.54 ಅರಿವೇ ಬಾಳಿನ ತಿರುಳು....

1.58 ನೀ ಜನಿಸಿದ ದಿನವೂ ಅಳುವೆ

2.14 ******

2.17 ವೈರದೀ ನೆಮ್ಮದಿ ಇಲ್ಲಾ

2.22 ಪ್ರೀತಿಗೆ ಮಣಿವರು ಎಲ್ಲಾ

2.25 ವೈರದೀ ನೆಮ್ಮದಿ ಇಲ್ಲಾ

2.29 ಪ್ರೀತಿಗೆ ಮಣಿವರು ಎಲ್ಲಾ

2.32 ಒಬ್ಬರ ನೋವಲಿ ಹರುಷವ

2.36 ಕಾಣುವನೆಂದಿಗೂ ಮಾನವನಲ್ಲಾ

2.40 ನೀ ಜನಿಸಿದ ದಿನವೂ ಅಳುವೆ

2.44 ನೀ ಸಾಯುವ ದಿನವೂ ಅಳುವೆ

2.47 ಬಾಳುವ ಕೆಲವೇ ದಿನಗಳಲ್ಲಿ

2.51 ನಗುವುದ ಕಲಿ ನೀ ಮನವೇ

>>>>>>>>>

Dr.P.B.Srinivasの他の作品

総て見るlogo