menu-iconlogo
huatong
huatong
avatar

Lokave Heilda Maatidu

Hamsalekhahuatong
ಮಂಜುನಾಥ್🕊️ಯಾದವ್💞MHK💞huatong
歌詞
収録
ಕುಟುಂಬ ಕರುನಾಡ ಕಣ್ಮಣಿಗಳು

ಮಂಜುನಾಥ್ ಯಾದವ

ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು

ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು

ನಾಳಿನ ಚಿಂತೆಯಲ್ಲಿ ಬಾಳಬಾರದು ಬಾಳಿನ ಮೂಲವೆಲ್ಲಿ ಕೇಳಬಾರದು??

ಪ್ರೀತಿ ಮಾಡಬಾರದು. ಮಾಡಿದರೆ, ಜಗಕೆ ಹೆದರಬಾರದು??

ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು

ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು??

ಪ್ರೀತಿ ಮಾಡಬಾರದು... ಮಾಡಿದರೆ, ಜಗಕೆ ಹೆದರಬಾರದು??

ಅನಾರ್ಕಲಿ.....ಅನಾರ್ಕಲಿ

ಮಂಜುನಾಥ್ ಯಾದವ್

ಮರಳುಗಾಡೆ ಇರಲಿ ಭೂಮಿಗೆಸೂರ್ಯನಿಳಿದು ಬರಲಿ

ಪ್ರೀತಿಸೋ ಜೀವಗಳು ಬಾಡಲಾರದಂಥ ಹೂವುಗಳು

ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ

ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ

ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ

ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ

ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ?

ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ

ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು

ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು

ಓ ರೋಮಿಯೋ......ಓ ರೋಮಿಯೋ

ಮಂಜುನಾಥ್ ಯಾದವ್

ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ

ಅಂಧರ ಕಣ್ಣಿಗೆ ಈ, ಪ್ರೀತಿಯ ಸ್ವರೂಪ ಕಾಣಿಸದು

ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು??

ಪ್ರೀತಿಯ ನಂಬಿದರೆಅಂಧಕಾರದಲ್ಲೂ ಕಾಣುವುದು

ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ??

ಈ ಮಣ್ಣಿಗಾಗಿ ಈ ಹೊನ್ನಿಗಾಗಿ

ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ ಆನಂದವಾಗಿ ಆಶ್ಚರ್ಯವಾಗಿ

ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು....?

ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....?

ಮಂಜುನಾಥ್ ಯಾದವ್

ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು

ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು??

ಪ್ರೀತಿ ಮಾಡಬಾರದು. ಮಾಡಿದರೆ, ಜಗಕೆ ಹೆದರಬಾರದು??

ಪ್ರೀತಿ ಮಾಡಬಾರದು..ಮಾಡಿದರೆ, ಜಗಕೆ ಹೆದರಬಾರದು?‍❤️‍?‍??

ಧನ್ಯವಾದಗಳು

ಮಂಜುನಾಥ್ ಯಾದವ್

Hamsalekhaの他の作品

総て見るlogo