menu-iconlogo
logo

Nanna Hurudaya

logo
avatar
Hemanth/Nandithalogo
ಮಂಜುನಾಥ್🕊️ಯಾದವ್💞MHK💞logo
アプリ内で歌う
歌詞
?? ಮತ್ತೆ ಹಾಡಿತು ಕೋಗಿಲೆ??

??ಕುಟುಂಬ,ಕರುನಾಡ ಕಣ್ಮಣಿಗಳು??

ಆ..ಆ..ಆ..ಆ...

???ಮಂಜುನಾಥ್ ಯಾದವ್???

F)ನನ್ನ ಹೃದಯ ನನ್ನ ಹೃದಯ??

ಟುವಿ ಟುವಿ ಅನ್ನೋ ಸಮಯ??

ಏಳು ಜನ್ಮಕು ಏಳೇಳು ಜನ್ಮಕು

ನೀನೇ ನನ್ನ ಪ್ರೀತಿ ಗೆಳೆಯ??

ಎದೆ ತುಂಬಿ ಹಾಡುವೆನು

ಈ ತೊದಲಾ ಹಾಡನ್ನು??

ಮನಸು ಬರೆದ ಕಾವ್ಯ?

ಅರ್ಪಿಸುವೆ ನಿನಗಿನ್ನು?

ಈ ಜೀವಕೆ,ನೀನಾದೆ ಚಂದ್ರಮನು??

ನವ ಚೈತ್ರ ತಂದವನು??

ನನ್ನ ಹೃದಯ ನನ್ನ ಹೃದಯ??

ಟುವಿ ಟುವಿ ಅನ್ನೋ ಸಮಯ??

ಏಳು ಜನ್ಮಕು ಏಳೇಳು ಜನ್ಮಕು

ನೀನೇ ನನ್ನ ಪ್ರೀತಿ ಗೆಳೆಯ??

???ಮಂಜುನಾಥ್ ಯಾದವ್???

F)ಮೌನ ಇಲ್ಲದೆ ಮಾತೆಂದು ಹುಟ್ಟದು??

M)ಆ ಮಾತಿಗೆ ಸ್ವಾಗತ??

F)ಮಾತು ಇಲ್ಲದೆ ಹಾಡೆಂದು ಹುಟ್ಟದು??

M)ಆ ಹಾಡೇ ಸಾಶ್ವತ??

F)ಹಾದಿಂದಲೆ ಹುಟ್ಟಿ ಬರೋ??

M)ಕನಸಲೆ ನಲಿಯುತ್ತಾ??

F)ಕನಸಲೆ ಹುಟ್ಟಿ ಬರೋ??

M)ಬದುಕಿಗೆ ಒಳಿಯುತ್ತಾ??

F)ಬದುಕಿನಲಿ ಹುಟ್ಟಿ ಬರೋ??

M)ಆ ಪ್ರೀತಿ ತಕದಿಮಿತಾ???

ನನ್ನ ಹೃದಯ ನನ್ನ ಹೃದಯ??

ಟುವಿ ಟುವಿ ಎನ್ನೋ ಸಮಯ??

ಏಳು ಜನ್ಮಕು ಏಳೇಳು ಜನ್ಮಕು??

ನೀನೇ ನನ್ನ ಪ್ರೀತಿ ಹೃದಯ??

???Room.137579???

M)ಅಂಧ ಇಲ್ಲದೆ ಆಸೆಯು ಹುಟ್ಟದು??

F)ಆ ಆಸೆಗೆ ಸ್ವಾಗತಾ??

M)ಅಸೆ ಇಲ್ಲದೆ ಆನಂದ ಹುಟ್ಟದು??

F)ಆನಂದವೇ ಅಂಕಿತಾ??

M)ಅನಂದಕೆ ಹುಟ್ಟಿ ಬರೋ??

F)ಅಸರೆಯಾ ಬೆಡುತ??

M)ಆಸರೆಗೆ ಹುಟ್ಟಿ ಬರೋ??

F)ಅಪ್ಪುಗೆಯ ಸವಿಯುತ??

M)ಅಪ್ಪುಗೆಗೆ ಹುಟ್ಟಿ ಬರೋ??

B)ಆ ಅನುಭವ ತಕದಿಮಿತಾ??

M)ನನ್ನ ಹೃದಯ ನನ್ನ ಹೃದಯ??

ಟುವಿ ಟುವಿ ಎನ್ನೋ ಸಮಯ??

B)ಏಳು ಜನ್ಮಕು ಏಳೇಳು ಜನ್ಮಕು??

ನೀನೇ ನನ್ನ ಪ್ರೀತಿ ಹೃದಯ??

M)ಎದೆ ತುಂಬಿ ಹಾಡುವೆನು??

ಈ ತೊದಲಾ ಹಾಡನ್ನು??

ಮನಸು ಬರೆದ ಕಾವ್ಯ??

ಅರ್ಪಿಸುವೆ ನಿನಗಿನ್ನು??

F)ಈ ಜೀವಕೆ,ನೀನಾದೆ ಚಂದ್ರಮನು??

ನವ ಚೈತ್ರ ತಂದವನು???

??ಧನ್ಯವಾದಗಳು??

??ಮಂಜುನಾಥ್ ಯಾದವ್??