menu-iconlogo
huatong
huatong
-kunidu-kunidu-baare-cover-image

Kunidu Kunidu Baare~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
歌詞
収録
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಕೋರಿಕೆ : ಪ್ರೇಮಲತಾ ಆರ್.ಕೆ.ಮ್ಯೂಸಿಕ್

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M) ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ

ಕುಣಿವ ನಿನ್ನ ಮೇಲೆ

ಮಳೆಯ ಹನಿಯ ಮಾಲೆ

ಜೀವಕೆ ಜೀವ ತಂದವಳೇ

ಜೀವಕ್ಕಿಂತ ಸನಿಹ ಬಾರೆ

ಒಲವೆ ವಿಸ್ಮಯ ಒಲವೆ ವಿಸ್ಮಯ

ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

(F) ಹುಚ್ಚು ಹುಡುಗ ನೀನು

ಬಿಚ್ಚಿ ಹೇಳಲೇನು

ಜೀವಕೆ ರೆಕ್ಕೆ ತಂದವನೆ

ಬಾನಿಗೇರಿ ಹಾರುವ ಬಾರೋ

ಒಲವೆ ವಿಸ್ಮಯ.........ಆಆಆ....ಆಆಆ..ಒ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಕೋರಿಕೆ : ಪ್ರೇಮಲತಾ ಆರ್.ಕೆ.ಮ್ಯೂಸಿಕ್

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

(F) ಇರುಳಲಿ ನೀನೆಲ್ಲೋ ಮೈ ಮುರಿದರೆ

ನನಗಿಲ್ಲಿ ನವಿರಾದ ಹೂ ಕಂಪನ

(M) ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ...

ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ...

(F) ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ

ಹೂವಿಗೆ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೊ

ಒಲವೆ ವಿಸ್ಮಯ.......ಆಆಆ...ಆಆ..

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಕೋರಿಕೆ : ಪ್ರೇಮಲತಾ ಆರ್.ಕೆ.ಮ್ಯೂಸಿಕ್

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

(M) ಒಲವೆ ನೀನೊಲಿದ ಕ್ಷಣದಿಂದಲೆ

ಈ ಭೂಮಿ ಈ ಬಾನು ಹೊಸದಾಗಿದೆ

(F) ಖುಷಿಯಿಂದ ಈ ಮನವೆಲ್ಲ ಹೂವಾಗಿರೆ

ಬೇರೇನು ಬೇಕಿಲ್ಲ ನೀನಲ್ಲದೆ...

(M) ಕುಣಿದು ಕುಣಿದು ಬಾರೆ

ಒಲಿದು ಒಲಿದು ಬಾರೆ

ಜೀವಕೆ ಜೀವ ತಂದವಳೇ

ಜೀವಕ್ಕಿಂತ ಸನಿಹ ಬಾರೆ

ಒಲವೆ ವಿಸ್ಮಯ ಒಲವೆ ವಿಸ್ಮಯ

ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ ...

(F) ಹುಚ್ಚು ಹುಡುಗ ನೀನು

ಬಿಚ್ಚಿ ಹೇಳಲೇನು

ಜೀವಕೆ ರೆಕ್ಕೆ ತಂದವನೆ

ಬಾನಿಗೇರಿ ಹಾರುವ ಬಾರ ಒಲವೆ ವಿಸ್ಮಯ...

~♥~@ ರವಿ ನಾಯ್ಕ ~♥~の他の作品

総て見るlogo