menu-iconlogo
huatong
huatong
avatar

Ondu hudigi nodade kano

manjunathhuatong
100021405573huatong
歌詞
レコーディング
S1: ಒಂದು ಹುಡುಗಿ ನೋಡ್ದೆ ಕಣೋ

ಕಣ್ಣು, ಕಮಲ

ನೋಟ, ವಿಮಲ

ವಿದ್ಯುನ್ನತೆ ಇವಳು, ರೋಮಾಂಚನದವಳು..

ಬಾಳೆ ದಿಂಡವಳು, ಬಳುಕಾಡದೇ ಬರಳು..

S2: ಒಂದು ಹುಡುಗಿ ನೋಡ್ದೇ ಕಣೋ

ಕೊರಳು, ಕೊಳಲು

ಕುರುಳು, ಮುಗಿಲು

ತುಳುಕೋ ಯೌವ್ವನದ, ಶ್ರೀಮಂತಿಕೆಯವಳು

ಕುಡಿಯಲೇ ಬೇಕೇನಿಸೋ, ಕಾದಂಬರಿ ಇವಳು

MUSIC

S1: ಕೊರಳನ್ನು ಕೊಂಕು ಮಾಡಿ

ಕವಿಯನ್ನು ಕೆಣಕೋ ಬೊಂಬೆ

ನಡುವನ್ನು ನವಿಲು ಮಾ..ಡಿ.

ಮೈಗೆದರೋ ಮಂದಗಮನೆ

ಹಸಿರಲಿ ವನ ರಾ..ಣಿ

ಬಿಳುಪಲಿ ಸುಮ ರಾ..ಣಿ

ಇವಳಿಂದಲೆ ಬಣ್ಣಕೆ ಮೆರುಗು

ಒಂದು ಹುಡುಗಿ ನೋಡ್ದೇ ಕಣೋ

ನಗುವು ಬೆಳ್ಳಿ, ಮಾತು...ಮಳ್ಳಿ

ದುಂಬಿ ಹಿಂಡುಗಳ, ದೃಷ್ಟಿ ಆಗದಿರಲಿ

ಇವಳ ಹೂ ಹೃದಯ, ನನಗೆ ಮುಡುಪಿರಲಿ

MUSIC

S2: ಅಡಿಯಿಂದ ಮುಡಿಯವರೆಗೆ

ಇವಳನ್ನೇ ಓ...ದುತಿರುವೇ

ಪ್ರೀತಿ ಪರೀಕ್ಷೆಯಲ್ಲಿ, ಇವಳನ್ನೇ ಬರೆಯಲಿರುವೆ

ಪಡೆಯುವೇ ಪದವಿ ನಾ..

ಹೃದಯದ ಪದಕ ನಾ..

ಇವಳಿಂದಲೇ ಜೀವನ ಚೈತ್ರ

ಒಂದು ಹುಡುಗಿ ನೋಡ್ದೇ ಕಣೋ

ಬೆಡಗಿ ಸೊಬಗಿ ಎದೆಯ ಹುಡುಗಿ

ಶ್ರೀಕಾರವ ಬರೆವ ನಾಯಕಿಯೋ ಇವಳು

ಪ್ರೇಮ್ಕಾರವ ನುಡಿವ ಪಾಲಕಿಯೋ ಇವಳು

manjunathの他の作品

総て見るlogo

あなたにおすすめ

Ondu hudigi nodade kano by manjunath - 歌詞&カバー