menu-iconlogo
huatong
huatong
manok-s-chithra-aparanji-chinnavo-cover-image

Aparanji Chinnavo

Mano/K. S. Chithrahuatong
michindyhuatong
歌詞
収録
ಅಪರಂಜಿ..

ಚಿನ್ನವೋ ಚಿನ್ನವೋ..

ನನ್ನಾ ಮನೆಯ ದೇವರು..

ಗುಲಗಂಜೀ.

ದೋಷವೋ ದೋಷವೋ..

ಇರದಾ ಸುಗುಣ ಶೀಲರು..

ಉರಿಯೋ ಸೂರ್ಯನು

ಅವನ್ಯಾಕೇ...

ಕರಗೋ ಚಂದ್ರನು

ಅವನ್ಯಾಕೆ ಹೋಲಿಕೆ...

ಅಪರಂಜಿ..

ಚಿನ್ನವೋ ಚಿನ್ನವೋ...

ನನ್ನಾ ಮನೆಯ ದೇವತೆ...

ಗುಲಗಂಜೀ..

ದೋಷವೋ ದೋಷವೋ...

ಇರದಾ ಬಾಳ ಸ್ನೇಹಿತೆ..

ಬಾಡೋ ಮಲ್ಲಿಗೆ

ಹೂವ್ಯಾಕೇ...

ಶಿಲೆಯಾ ಬಾಲಿಕೆ

ಅವಳ್ಯಾಕೆ ಹೋಲಿಕೆ...

ಅಪರಂಜಿ..

ಚಿನ್ನವೋ ಚಿನ್ನವೋ..

ನನ್ನಾ ಮನೆಯ ದೇವರು...

ಮನದಲ್ಲಿ ನಲಿದಾಡೊ ನಾಯಕಾ

ನೆನೆದಂತೆ ತಾ ಹಾಡೊ ಗಾಯಕಾ..

ಕಣ್ಣಲ್ಲೇ ಮಾತಡೊ ನಾಯಕಿ

ನಿಜ ಹೇಳಿ ನನ್ನಾಳೋ ಪಾಲಕಿ..

ನಡೆಯಲ್ಲೂ ನುಡಿಯಲ್ಲೂ

ಒಂದೇ ವಿಧವಾದ ಹೋಲಿಕೆ..

ನಗುವಲ್ಲೂ ಮುನಿಸಲ್ಲೂ

ಪ್ರೀತಿ ಒಂದೇನೆ ಕಾಣಿಕೆ..

ಅಪರಂಜಿ..

ಚಿನ್ನವೋ ಚಿನ್ನವೋ..

ನನ್ನಾ ಮನೆಯ ದೇವತೆ..

ಗುಲಗಂಜೀ..

ದೋಷವೋ ದೋಷವೋ..

ಇರದಾ ಬಾಳ ಸ್ನೇಹಿತೆ..

ಬಾಡೋ ಮಲ್ಲಿಗೆ

ಹೂವ್ಯಾಕೇ...

ಶಿಲೆಯಾ ಬಾಲಿಕೆ

ಅವಳ್ಯಾಕೆ ಹೋಲಿಕೆ...

ಅಪರಂಜಿ..

ಚಿನ್ನವೋ ಚಿನ್ನವೋ..

ನನ್ನಾ ಮನೆಯ ದೇವರು...

Mano/K. S. Chithraの他の作品

総て見るlogo