menu-iconlogo
huatong
huatong
avatar

Yarele Ninna Mechidavanu

Mano/S. Janakihuatong
⏩🇷u200c🇦u200c🇯u200c🇸u200c🇭u200c🇪u200c🇰u200c🇦u200c🇷u200c⏪huatong
歌詞
レコーディング
ಯಾರೆಲೇ ನಿನ್ನ ಮೆಚ್ಚಿದವನು.....

ಯಾರೆಲೇ ಕೆನ್ನೆ ಕಚ್ಚುವವನು....

ಯಾರೆಲೇ ಮಲ್ಲೆ ಮುಡಿಸುವವನು....

ಯಾರೆಲೇ ಸೆರಗ ಎಳೆಯುವವನು.....

ಹೇಳೇ ಹುಡುಗಿ....

ಹೇಳೇ ಬೆಡಗಿ....

ನಿನ್ನ ಸೆರಗ ಎಳೆಯೊ ಹುಡುಗ ನಾನು ತಾನೇ.....

ನಿನ್ನ ಗಂಡ ನಾನೇ.....

ಇಲ್ಲಾ ಇಲ್ಲಾ....

ಆಗೋದಿಲ್ಲಾ.....

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ......

ಸಲಿಗೆ ಚಂದ ಅಲ್ಲ........

ಜೀವದ ಗೊಂಬೆ ನಾನಮ್ಮ......

ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮಾ......?????

ಗೊಂಬೆ ಬೇಕು ಪೂಜೆಗೆ....

ಪೂಜೆ ಬೇಕು ಮನಸಿಗೆ....

ಮನಸು ಬೇಕು ಪ್ರೀತಿಗೆ.....

ಪ್ರೀತಿ ಬೇಕು ಹೆಣ್ಣಿಗೆ.......

ಯಾರೆಲೇ ನೀನು ಮೆಚ್ಚಿದವನು.....

ಯಾರೆಲೇ ತಾಳಿ ಕಟ್ಟುವವನು.....

ಯಾರೆಲೇ ನಿನ್ನ ಕಾಡುವವನು.....

ಯಾರೆಲೇ ನಿನ್ನ ಕೂಡುವವನು....

ಹೇಳೇ ಹುಡುಗಿ.......

ಹೇಳೇ ಬೆಡಗಿ......

ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ......

ನಿನ್ನ ಗಂಡ ನಾನೇ.....

ಇಲ್ಲಾ ಇಲ್ಲಾ.....

ಆಗೋದಿಲ್ಲಾ.....

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ......

ಸಲಿಗೆ ಚಂದ ಅಲ್ಲ.........

ಸಾವಿರ ಜನ್ಮ ಬರಲಮ್ಮಾ.....

ನನ್ನ ಪ್ರೀತಿ ನನ್ನ ಪ್ರಾಣ ನಿನಗಮ್ಮಾ...

ಚಂದಮಾಮ ಅಲ್ಲಿದೆ.....

ನೈದಿಲೆ ಹೂ ಇಲ್ಲಿದೆ.....

ಚಂದ್ರನೇ ಇಲ್ಲಿಗೆ ಬಂದರೆ....

ಹೂವಿಗೇ ಭಯವಾಗದೆ....

ಯಾರೆಲೇ ನಿನ್ನ ಮುದ್ದು ಗಂಡ...

ಯಾರೆಲೇ ನಿನ್ನ ತುಂಟ ಗಂಡ...

ಯಾರೆಲೇ ನಿನ್ನ ವೀರ ಗಂಡ....

ಯಾರೆಲೇ ನಿನ್ನ ಧೀರ ಗಂಡ.....

ಹೇಳೇ ಹುಡುಗಿ...

ಹೇಳೇ ಬೆಡಗಿ.....

ವೀರ ಧೀರ ಜೋಕುಮಾರ ನಾನು ತಾನೇ....

ನಿನ್ನ ಗಂಡ ನಾನೇ...

ಇಲ್ಲಾ ಇಲ್ಲಾ......

ಆಗೋದಿಲ್ಲಾ......

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ........

ಸಲಿಗೆ ಚಂದ ಅಲ್ಲ......

Mano/S. Janakiの他の作品

総て見るlogo