menu-iconlogo
huatong
huatong
p-b-sreenivasp-susheela-aaha-mysooru-mallige-cover-image

Aaha Mysooru Mallige

P. B. Sreenivas/P. Susheelahuatong
oscutie32huatong
歌詞
収録
ಆ...ಹಾ..ಮೈಸೂರು ಮಲ್ಲಿಗೆ...

ದುಂಡು ಮಲ್ಲಿಗೆ...ನನ್ನಾ.....

ಒಲವಿನ ಸಿರಿಯಾಗಿ ಅರಳುತ ಚೆಲುವಾಗಿ

ಮನಸಲಿ ನೀನೇ ತುಂಬಿರುವೆ....

ಮನಸಲಿ ನೀನೇ ತುಂಬಿರುವೆ...

ಅಲೆಅಲೆ ನಲಿಯುತಿದೆ

ಹನಿಹನಿ ಚಿಮ್ಮುತಿದೆ

ಅಲೆಅಲೆ ನಲಿಯುತಿದೆ

ಹನಿಹನಿ ಚಿಮ್ಮುತಿದೆ

ಮುಗಿಲ ಕಡೆ ಚಪನ್ ಚಪನ್

ನಾರಿ ಸುಂದಾರಿ

ನೋಡೇ ವಯ್ಯಾರಿ ವಯ್ಯಾರಿ

ಓಹೋ ಓ....ಓ.....ಓಓಓ..

ಓ..ಹೋ.. ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ

ನಿನ್ನಾ.....ಸೊಗಸಿಗೆ ಬೆರಗಾದೆ

ಮಾತಿಗೆ ಮರುಳಾದೆ

ನನ್ನಲಿ ನೀನೇ ತುಂಬಿರುವೆ...

ಬಾಳೆಂಬ ಕಡಲಲ್ಲಿ ನಾ.ನು..

ಕಂಡೆ ಬಂಗಾರದ ಹೆಣ್ಣು ನೀನು..

ಬಾಳೆಂಬ ಕಡಲಲ್ಲಿ ನಾನು..

ಕಂಡೆ ಬಂಗಾರದ ಹೆಣ್ಣು ನೀನು..

ಕಣ್ಣಿಂದ ಬಲೆ ಬೀಸಿ ಸೆಳೆದೆ...

ಸೆರೆಯಾಗಿ ಮನಸೋತು ನಡೆದೆ...

ಜೊತೆಗಾರ ನೀನಾದೆ ನನಗೆ...

ಆಹಾ ಜೊತೆಗಾರ ನೀನಾದೆ ನನಗೆ...

ಬಾ ಗೆಳೆಯ ಆಹಾ ನನ್ನಿನಿಯ

ಚೆನ್ನ ಇನ್ನು ಎಂದೂ ಮುಂದೆ ನಿನ್ನದೆ ಹೃದಯ...

ಐಲೇಸ ಐಸಾ ಐಸಾ, ಐಲೇಸ ಐಸಾ

ಐಲೇಸ ಐಸಾ

ಓಹೋ ಚೆಲುವಾಂತ ಚೆನ್ನಿಗ...

ನನ್ನ ಚೆನ್ನಿಗ...ನಿನ್ನಾ...ಸೊಗಸಿಗೆ

ಬೆರಗಾದೆ ಮಾತಿಗೆ ಮರುಳಾದೆ

ನನ್ನಲಿ ನೀನೇ ತುಂಬಿರುವೆ...

ಕೈಬಳೆ ಆಡುತಾ ಘಲ್ ಘಲ್ ಎನ್ನಲು

ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು

ಕೈಬಳೆ ಆಡುತಾ ಘಲ್ ಘಲ್ ಎನ್ನಲು

ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು

ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ

ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ

ಒಲಿದು ಹಾಡಲೆಂದು ಬಂದೆ

ಮನಸು ನೀಡಲೆಂದು ಬಂದೆ ಬಾ ವೀರ

ಆಹಾ ಹಮ್ಮೀರ ಬಲ್ಲೆ ಎಲ್ಲಾ ನನ್ನ

ನಲ್ಲ ಬಾ ಸರದಾರ

ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ

ಆ..ಹಾ ಮೈಸೂರು ಮಲ್ಲಿಗೆ...

ದುಂಡು ಮಲ್ಲಿಗೆ...

ಓಹೋ ಚೆಲುವಾಂತ ಚೆನ್ನಿಗ...

ನನ್ನ ಚೆನ್ನಿಗ..

ನಿನ್ನಾ...ಸೊಗಸಿಗೆ ಬೆರಗಾದೆ

ಮಾತಿಗೆ ಮರುಳಾದೆ

ನನ್ನಲಿ ನೀನೇ ತುಂಬಿರುವೆ...ಎ..

ನನ್ನಲಿ ನೀನೇ ತುಂಬಿರುವೆ...

ರವಿ ಎಸ್ ಜೋಗ್

P. B. Sreenivas/P. Susheelaの他の作品

総て見るlogo