menu-iconlogo
logo

Thutiya Mele

logo
歌詞
ಅಹ ಹಹ ಹ ಹ್ಹ ಹ್ಹ ಹ್ಹ ಹಹಹಾ.......

ಒಹೊ ಹೊಹೊ ಹೊ ಹೊ ಹೊ ಹೊಹೊಹೋ......

ತುಟಿಯ ಮೇಲೆ ತುಂಟ ಕಿರುನಗೆ

ಕೆನ್ನೆ ತುಂಬಾ ಕೆಂಡ ಸಂಪಿಗೆ

ಒಲವಿನೋಸಗೆ…. ಎದೆಯಾ ಬೇಸಗೆ..

ಈ ಬಗೆ ಹೊಸ ಬಗೆ ಹೊ ಸ ಬಗೆ

ನಿನ್ನ ಮುಖ ಕಂಡ ಕ್ಷಣ ಹಿಗ್ಗಿ ನೌತಣ

ಬಣ್ಣನೆಗೆ ಬಾರದಿಹ ನೂರು ತಲ್ಲಣ

ನಿನ್ನ ಮುಖ ಕಂಡ ಕ್ಷಣ ಹಿಗ್ಗಿ ನೌತಣ

ಬಣ್ಣನೆಗೆ ಬಾರದಿಹ ನೂರು ತಲ್ಲಣ

ಏನು ಕಸಿವಿಸಿ…. ಏರಿ ಮೈ ಬಿಸಿ..

ತಂದಿತೆನ್ನ ಕೆನ್ನೆಗೆ ಕೆಂಡಸಂಪಿಗೆ

ತುಟಿಯ ಮೇಲೆ ತುಂಟ ಕಿರುನಗೆ

ಕೆನ್ನೆ ತುಂಬಾ ಕೆಂಡ ಸಂಪಿಗೆ

ಒಲವಿನೋಸಗೆ… ಎದೆಯಾ ಬೇಸಗೆ..

ಈ ಬಗೆ ಹೊಸ ಬಗೆ ಹೊ ಸ ಬಗೆ

ತುಂಬಿಬಂದ ಒಲವಿನಂದ ಈ ಸವಿ ಬಂಧ

ಬಿಡಿಸಲಾರದಂತ ಒಗಟು ಪ್ರೇಮದ ನಂಟು

ತುಂಬಿಬಂದ ಒಲವಿನಂದ ಈ ಸವಿ ಬಂಧ

ಬಿಡಿಸಲಾರದಂತ ಒಗಟು ಪ್ರೇಮದ ನಂಟು

ಅಲ್ಲೇ ಕೌಶಲ ಅಲ್ಲೇ ತಳಮಳ

ಚಿಗುರೆ ಪ್ರೇಮ ಸಂಭ್ರಮ ಒಗದು ಸಂಯಮ

ತುಟಿಯ ಮೇಲೆ ತುಂಟ ಕಿರುನಗೆ

ಕೆನ್ನೆ ತುಂಬಾ ಕೆಂಡ ಸಂಪಿಗೆ

ಒಲವಿನೋಸಗೆ ಎದೆಯಾ ಬೇಸಗೆ

ಈ ಬಗೆ ಹೊಸ ಬಗೆ ಹೊ ಸ ಬಗೆ

ಮ್ ಮ್ ಮ್.... ಮ್ ಮ್ ಮ್....

ಮ್ ಮ್ ಮ್.... ಮ್ ಮ್ ಮ್....

ಮ್ ಮ್ ಮ್.... ಮ್ ಮ್ ಮ್....