menu-iconlogo
huatong
huatong
avatar

Haayada Ee Sanje

P. Susheela/Dr. Rajkumarhuatong
lili13880623837huatong
歌詞
レコーディング

(Female) Part 01

(Male) Part 02

(F) ಹಾಯಾದ ಈ ಸಂಜೆ

ಆನಂದ ತುಂಬಿರಲು

ಬಾಳೆ ಸಂಗೀತ ಸುಧೆಯಾಯ್ತು

(M) ಹಾಯಾದ ಈ ಸಂಜೆ

ಆನಂದ ತುಂಬಿರಲು

ಬಾಳೆ ಸಂಗೀತ ಸುಧೆಯಾಯ್ತು

(F) ಹಾಯಾದ

(M) ಈ ಸಂಜೆ

If You liked this track

Pls Hit Like button

(F) ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು

(M) ನಯನವ ಸೆಳೆಯುವ ಹರುಷ ತುಂಬಿದ ಈ ನಗುವು

(F) ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು

(M) ನಯನವ ಸೆಳೆಯುವ ಹರುಷ ತುಂಬಿದ ಈ ನಗುವು

(F) ಎಂಥ ಮುದ್ದಾಗಿದೇ.....

(M) ಏನು ಸೊಗಸಾಗಿದೇ.....

(F) ಎಂಥ ಮುದ್ದಾಗಿದೇ.....

(M) ಏನು ಸೊಗಸಾಗಿದೇ...

(F) ಮಗುವಿನ ಹರುಷಕೆ ಇನಿಯನ ಸರಸಕೆ

(M) ಮನಸಿನ ಕುಣಿತಕೆ ಹೃದಯದ ಮಿಡಿತಕೆ

ಜುಂ ಎಂದಿತು

(F) ಅಹಾ..ಅಹಾ..ಅಹಾ..

(M) ಹಾಯಾದ ಈ ಸಂಜೆ

(F) ಆನಂದ ತುಂಬಿರಲು

(M) ಬಾಳೆ ಸಂಗೀತ ಸುಧೆಯಾಯ್ತು

(F) ಹಾಯಾದ

(M) ಈ ಸಂಜೆ

Upload No.(17)

Date (04 11 2019)

(F) ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ

(M) ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ

(F) ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ

(M) ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ

(F) ಏನು ಸಂತೋಷವೂ...

(M) ಏನು ಉಲ್ಲಸವೂ...

(F) ಏನು ಸಂತೋಷವೂ...(ಮಗು ಧ್ವನಿಯಲ್ಲಿ)

(M) ಓ ಹೋ ...ಹಾ

(F) ಏನು ಉಲ್ಲಸವೂ..(ಮಗು ಧ್ವನಿಯಲ್ಲಿ)

(M) ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ

(F) ಈ ಅನುಬಂಧವು ಹೀಗೆಯೆ ಸಾಗಲಿ...ಎಂಬಾಸೆಯು

(M) ಅಹಾ....ಅಹಾ....ಅಹಾ

(Both) ಹಾಯಾದ ಈ ಸಂಜೆ

ಆನಂದ ತುಂಬಿರಲು

ಬಾಳೆ ಸಂಗೀತ ಸುಧೆಯಾಯ್ತು

ಹಾಯಾದ ಈ ಸಂಜೆ

ಆನಂದ ತುಂಬಿರಲು

ಬಾಳೆ ಸಂಗೀತ ಸುಧೆಯಾಯ್ತು

ಹಾಯಾದ ಈ ಸಂಜೆ

ಲಾ..ಲಲ..ಲಾ

ಲಾ.. ಲಾ ..ಲಾ

ಆಹಹಾ....

ಆಹಹಾ

ಆಹಹಾ....

ಆಹಹಾ

P. Susheela/Dr. Rajkumarの他の作品

総て見るlogo