menu-iconlogo
logo

Neene neene neenene

logo
歌詞
S1)ನೀನೇ ನೀನೇ ನೀನೇ ನೀನೇನೆ

ನನ್ನಾ ಧ್ಯಾನ ಮೌನ ನೀನೇನೆ

ನಿನಾಡೋ ಮಾತೇ ನಂಗೆ ವೇದಾಂತ..ಆ...

ನಿನ ನಗುವೇ ನನ ಬಾಳ ಸಿದ್ದಾಂತ

S2)ನೀನೇ ನೀನೇ ನೀನೇ ನೀನೇನೆ

ನನ್ನಾ ಧ್ಯಾನ ಮೌನ ನೀನೇನೆ...

ನಿನಾಡೋ ಮಾತೇ ನಂಗೆ ವೇದಾಂತ.. ಆ...

ನಿನ ನಗುವೇ ನನ ಬಾಳ ಸಿದ್ದಾಂತ

S1)ನೀನೇ ನೀನೇ ನೀನೇ ನೀನೇನೆ

ನನ್ನಾ ಧ್ಯಾನ ಮೌನ ನೀನೇನೆ...

S1)ಕನವರಿಕೆಯ ಕಾರಣ ನೀನೇ

ಕಣ್ ತೆರೆಯಲು ಪ್ರೇರಣ ನೀನೆ

ನನ್ ಉಸಿರ ಏರು ಪೇರು ನೀನೇನೆ

ಒ.. ಓಹೋ ಓ... ಆ.. ಅ..

ನೋವಲ್ಲಿಯು ನೆಮ್ಮದಿ ನೀನೇ

ಸೋತಾಗ ಶಕ್ತಿಯು ನೀನೇ

ನನ್ ಇಷ್ಟ ಬರಗು ಹೋತಗು ನೀನೇನೆ

ಜಂಗುಳಿಯಲಿ ನಿನ್ನಾ ನೆನಪೇ ಏಕಾಂತ

ನಿನ್ನೆದುರು ನಾನು ಪ್ರೀತಿಯ ಸಾವಂತ

ನೀನೇ ನೀನೇ ನೀನೇ ನೀನೇನೆ

ನನ್ನಾ ಧ್ಯಾನ ಮೌನ ನೀನೇನೆ....

S2)ನನ್ನೊಳಗಿನ ಕದನ ನೀನೇ

ನಾ ಬಯಸೋ ವಿಜಯ ನೀನೆ

ನನ್ನದೆಯ ನದಿಗೆ ಕಡಲು ನೀನೇನೆ

ಒ.. ಓಹೋ ಓ... ಆ.. ಅ..

ಪ್ರತಿ ಹೆಜ್ಜೆಗೆ ಹುರುಪು ನೀನೆ

ನಾ ಮರೆಯೋ ನೆನಪು ನೀನೆ

ಪ್ರೀತಿಸುವ ಪದಕೆ ಅರ್ಥ ನೀನೇನೆ

ನನ್ನೆಲ್ಲಾ ಎಣಿಕೆ ತರ್ಕದ ಲಾಭಾಂಶ

ನೀನೇನೆ ನನ್ನ ಬಾಳ ಸಾರಾಂಶ

ನೀನೇ ನೀನೇ ನೀನೇ ನೀನೇನೆ

ನನ್ನಾ ಧ್ಯಾನ ಮೌನ ನೀನೇನೆ...