menu-iconlogo
huatong
huatong
avatar

Kangalu Thumbiralu

S. Janakihuatong
specialk4023huatong
歌詞
収録
ಆ ಆ.....ಆಆಆ ಆ....ಆಆಆ ಆ

ಕಂಗಳು ತುಂಬಿರಲು

ಕಂಬನಿ ಧಾರೆಯಲಿ

ಕಂಗಳು ತುಂಬಿರಲು

ಕಂಬನಿ ಧಾರೆಯಲಿ

ಹೃದಯವು ಬೆಂದಿರಲು

ನೋವಿನ ಜ್ವಾಲೆಯಲಿ

ಮೇಣದ ದೀಪದಂತೆ

ನೊಂದು ನೊಂದು ನೀರಾದೆ

S2: ಕಂಗಳು ತುಂಬಿರಲು

ಕಂಬನಿ ಧಾರೆಯಲಿ

ಹೃದಯವು ಬೆಂದಿರಲೂ....

ನೋವಿನ ಜ್ವಾಲೆಯಲಿ

ನಿಮ್ಮ ಮಾತೆ ಕಿವಿಗಳಲ್ಲಿ

ನಿಮ್ಮ ರೂಪ ಕಣ್ಣಿನಲಿ

ನಿಮ್ಮ ಮಾತೆ ಕಿವಿಗಳಲ್ಲಿ

ನಿಮ್ಮ ನೋಟ ಇನ್ನು ನನ್ನ

ಹೃದಯ ವೀಣೆ ಮೀ...ಟಿರಲು

ನಿಮ್ಮ ಪ್ರೇಮ ನೆನಪಿನಲಿ

ನಿಮ್ಮ ಮುದ್ದು ಕಂದ ನನ್ನ

ಅಮ್ಮ ಎಂದು ಕೂಗಿರಲೂ

ನೊಂದ ನನ್ನ ಜೀವ ಇಂದು

ಏನೋ ಸುಖ ಕಾಣುತಿದೆ

ಕಂಗಳು ತುಂಬಿರಲು

ಕಂಬನಿ ಧಾರೆಯಲಿ

ಹೃದಯವು ಬೆಂದಿರಲೂ....

ನೋವಿನ ಜ್ವಾಲೆಯಲಿ

S1: ನೀವು ತಂದ ಈ ಮನೆಗೆ

ನೀವು ತಂದ ಈ ಸಿರಿಗೆ

ನೀವು ತಂದ ಈ... ಮನೆಗೆ

ನೀವು ತಂದ ಈ ಸಿರಿಗೆ

ದೂರವಾಗಿ ಎಂದೆಂದಿಗೂ

ಹೋಗಲಾರೆ ನಿಮಾಣೆಗೂ

ಆ............ಆ ಆ ಆ ಆ ಆ ಆ

ಆಆ........ಆ ಆ ಆ......ಆ

S2: ನಿಮ್ಮ ಮನೆ ಬಾಗಿಲಿಗೆ

ತೋರಣದ ಹಾಗಿರುವೆ

ನಿಮ್ಮ ಮನೆ ದೀಪವಾಗಿ

ಬೆಳಗುವೆ ನನ್ನಾಣೆಗೂ

ನಿಮ್ಮ ನೆನಪಲ್ಲೇ

ನನ್ನ ಬಾಳ ನಾನು ಸಾಗಿಸುವೆ

S1: ಕಂಗಳು ತುಂಬಿರಲು

ಕಂಬನಿ ಧಾರೆಯಲಿ

S2: ಹೃದಯವು ಬೆಂದಿರಲು

ನೋವಿನ ಜ್ವಾಲೆಯಲಿ

S1: ಮೇಣದ ದೀಪದಂತೆ

ನೊಂದು ನೊಂದು ನೀರಾದೆ

S2: ಕಂಗಳು ತುಂಬಿರಲು

ಕಂಬನಿ ಧಾರೆಯಲಿ

S1: ಹೃದಯವು ಬೆಂದಿರಲೂ....

ನೋ...ವಿನ ಜ್ವಾಲೆಯಲಿ

S. Janakiの他の作品

総て見るlogo