menu-iconlogo
huatong
huatong
avatar

Love me allow me

S. Janakihuatong
🌲ಶಿವಾರಾಜ್🌴🌷ಕೆRಎಸ್P🌲huatong
歌詞
レコーディング
ಹುಬ್ಬಳ್ಳಿ ಹುಲಿ

ಶಿವರಾಜ್ SK ಕೆRಎಸ್P

ಹೆ)Love Me Allow Me To Love You

ಜೋಡಿ ನೀನಾಗು ಹೇ ಹುಡುಗಾ

ನಿನಗಾಗಿ ಕಾದೆ

ಕರೆದಾಗ ಬಂದೆ

ಯೌವ್ವನದ ಜೀವನದ ಜೊತೆಯಾಗು ಬಾರೋ

ಗ)Love Me Allow Me To Love You

ಜೋಡಿ ನಾನಾದೆ ಹೇ ಹುಡುಗಿ

ನಿನ್ನಂದ ಕಂಡೆ

ಕರೆದಲ್ಲಿ ಬಂದೆ

ನನ್ನ ಒಲವ ಸ್ವೀಕರಿಸಿ ಜೊತೆಯಾಗು ಬಾರೇ

ಶಿವರಾಜ್ SK ಕೆRಎಸ್P

ಹೆ)ಹೇಗಿದೆ ನನ್ನಾ.. ಈ ಅಂದ

ಗ)ಸವಿದರೆ ನಿನ್ನಾ....ಬಲು ಚಂದ

ಹೆ)ಹೇಗಿದೇ ನನ್ನಾ.. (ನಗು) ಅಹ್ಹಹ್ಹಹ್ಹ..

ಈ ಅಂದ

ಗ)ಸವಿದರೆ ನಿನ್ನಾ ಬಲು ಚಂದ

ಹೆ)ಒಲಿದಿಹ ಮನಕೆ ಸಿಹಿ ಉಣಿಸುವ ಬಯಕೆ... ಏಏಏ

ಗ)ಬಂದಿಹೆ ಅದಕೆ ಸಖಿ ತಂದಿಹ ಸುಖಕೆ

ಹೆ)ಮಿಲನದ ಗುರಿ ಸೇರೋಣ ಬಾರೋ

ಗ)ಸೇರೋಣ ಬಾ.... ಆಆಆ...ಹಾ

ಹೆ)ಅಪ್ಪಯ್ಯ ಅಮ್ಮಯ್ಯ ದಮ್ಮಯ್ಯ ಅಯ್ಯಯ್ಯಯೋ..ಆ....

ಹೆ)Love Me Allow Me To Love You

ಗ)ಜೋಡಿ ನಾನಾದೆ ಹೇ ಹುಡುಗಿ

ಹೆ)ನಿನಗಾಗಿ ಕಾದೆ ಕರೆದಾಗ ಬಂದೆ

ಗ)ನನ್ನ ಒಲವ ಸ್ವೀಕರಿಸಿ ಜೊತೆಯಾಗು ಬಾರೇ

ಶಿವರಾಜ್ SK ಕೆRಎಸ್P

ಹೆ)ತೋಳಲಿ ನಮ್ಮ ತೋಳಿರಲು..

ಗ)ಒಡಲನೇ ನಿನಗೇ.. ನೀಡಿರಲೂ

ಹೆ)ತೋಳಲಿ ನಮ್ಮ ತೋಳಿರಲು

ಗ)ಒಡಲನೇ ನಿನಗೇ.. ನೀಡಿರಲೂ

ಹೆ)ಹರೆಯದ ಬಾಲೆ ತನು ಆಗಿದೆ ಜ್ವಾಲೆ

ಗ)ಅಹ್ಹಹ್ಹ... ನಡೆಯಲಿ ಲೀಲೆ ಹೂರಾಶಿಯ ಮೇಲೆ

ಹೆ)ಜೊತೆಯಲಿ ಮಧು ಹೀರೋಣ ಬಾರೋ

ಗ)ಹೀರೋಣ ಬಾ ... ಆಹ್ಹ ಆಹ್ಹ ಆಹ್ಹ ಆ

ಹೆ)ಅಪ್ಪಯ್ಯ ಅಮ್ಮಯ್ಯ ದಮ್ಮಯ್ಯ ಅಯ್ಯಯ್ಯಯೋ..ಆ.

ಹೆ)Love Me Allow Me To Love You

ಜೋಡಿ ನೀನಾಗು ಹೇ ಹುಡುಗಾ

ನಿನಗಾಗಿ ಕಾದೆ ಕರೆದಾಗ ಬಂದೆ

ಯೌವ್ವನದ ಜೀವನದ ಜೊತೆಯಾಗು ಬಾರೋ

ಗ)Love Me Allow Me To Love You (ಹೆ)ಆಹ್ಹ

ಗ)ಜೋಡಿ ನಾನಾದೆ ಹೇ ಹುಡುಗಿ

ಹೆ)(ನಗು) ಆ.. ಆಹ್ಹಹಾ

ಗ)ನಿನ್ನಂದ ಕಂಡೆ ಕರೆದಲ್ಲಿ ಬಂದೆ

ನನ್ನ ಒಲವ ಸ್ವೀಕರಿಸಿ ಜೊತೆಯಾಗು ಬಾರೇ.....

ಶಿವರಾಜ್ SK ಕೆRಎಸ್P

S. Janakiの他の作品

総て見るlogo