menu-iconlogo
huatong
huatong
avatar

Ninna Kannu Nanna Kannu

shivarajkumarhuatong
wheelangohuatong
歌詞
収録
ನಿನ್ನಾ ಕಣ್ಣು ನನ್ನಾ ಕಣ್ಣು ಸಿಂಹದ ಮರಿ

Part 1 Male

Part 2 Female

M ನಿನ್ನಾ ಕಣ್ಣು ನನ್ನಾ ಕಣ್ಣು

ಮಿನಗೋ ಪ್ರೇಮದ ಲೋಕಾ

ಸಂಗೀತ

F ನಿನ್ನಾ ಮಾತು ನನ್ನಾ ಮಾತು

ಮುತ್ತಿನ ಪ್ರೇಮದ ಪಾಕಾ...

ಸಂಗೀತ

M ಪ್ರೀತಿ ವೊಂದು ನಮ್ಮ ಪ್ರೀತಿ ವೊಂದು

ಒಂದು ಪ್ರೀತಿಗೆ ಇಬ್ಬರೂ ಸೇರಬೇಕು

F ಮುತ್ತು ವೊಂದು ನಮ್ಮ ಮುತ್ತು ವೊಂದು

ತುಟಿ ಕರೇದಾಗ ಇಬ್ಬರೂ ಕೂಡುಬೇಕು

ಸಂಗೀತ

F ನಿನ್ನಾ ಕಣ್ಣು ನನ್ನಾ ಕಣ್ಣು

ಮಿನಗೋ ಪ್ರೇಮದ ಲೋಕಾ

ಸಂಗೀತ

M ನಿನ್ನಾ ಮಾತು ನನ್ನಾ ಮಾತು

ಮುತ್ತಿನ ಪ್ರೇಮದ ಪಾಕಾ...

ಸಂಗೀತ

F ಪ್ರೀತಿ ವೊಂದು ನಮ್ಮ ಪ್ರೀತಿ ವೊಂದು

ಒಂದು ಪ್ರೀತಿಗೆ ಇಬ್ಬರೂ ಸೇರಬೇಕು

M ಮುತ್ತು ವೊಂದು ನಮ್ಮ ಮುತ್ತು ವೊಂದು

ತುಟಿ ಕರೇದಾಗ ಇಬ್ಬರೂ ಕೂಡುಬೇಕು

ಸಂಗೀತ

M ಗಾಳಿ.. ಗಂಧಾ..

ಕೂಡಿ ಕಲೆತಾಗ ಗುಂಗಿನಾ ಯಾತ್ರೆಯಂತೆ ..

F ನನ್ನಾ... ನಿನ್ನಾ...

ಕಣ್ಣು ಕಲೆತಾಗ ಕನಸಿನಾ ಜಾತ್ರೆಯಂತೆ

M ಹಬ್ಬದಾ ಹಬ್ಬಾ

ಪ್ರೀತಯಾ ಹಬ್ಬಾ

B ಹಬ್ಬದ ಹಬ್ಬ

ಪ್ರೀತಯ ಹಬ್ಬ

ಮರಸಿದೆ ಹಗಲು ರಾತ್ರಿ

M ನಿನ್ನಾ ಕಣ್ಣು ನನ್ನಾ ಕಣ್ಣು

ಮಿನಗೋ ಪ್ರೇಮದ ಲೋಕಾ

ಸಂಗೀತ

F ನಿನ್ನಾ ಮಾತು ನನ್ನಾ ಮಾತು

ಮುತ್ತಿನ ಪ್ರೇಮದ ಪಾಕಾ...

ಸಂಗೀತ

M ಪ್ರೀತಿ ವೊಂದು ನಮ್ಮ ಪ್ರೀತಿ ವೊಂದು

ಒಂದು ಪ್ರೀತಿಗೆ ಇಬ್ಬರೂ ಸೇರಬೇಕು ..

F ಮುತ್ತು ವೊಂದು ನಮ್ಮ ಮುತ್ತು ವೊಂದು

ತುಟಿ ಕರೇದಾಗ ಇಬ್ಬರೂ ಕೂಡುಬೇಕು

ಸಂಗೀತ

M ಚೆಲುವೇ ...ಚೆಲುವೇ ...

ನಿನ್ನ ಚೆಲುವನ್ನು ಪೂಜಿಸೋ ಮಂತ್ರ ನಾನು

F ಚೆಲುವಾ... ಚೆಲುವಾ...

ನಿನ್ನ ಮಂತ್ರಕ್ಕೆ ಸೋಲುವಾ ದಾಸಿ ನಾನು

M ಸ್ನೇಹದ ಹೊಳೆಗೆ

ಮುತ್ತಿನಾ ಮಳೆಯಾ

B ಸ್ನೇಹದ ಹೊಳೆಗೆ

ಮುತ್ತಿನ ಮಳೆಯಾ

ಸುರಿಸಿದೆ ಪ್ರೀತಿಯ ಮೋಡ..

B ನಿನ್ನಾ ಕಣ್ಣು ನನ್ನಾ ಕಣ್ಣು

ಮಿನಗೋ ಪ್ರೇಮದ ಲೋಕಾ

ಸಂಗೀತ

B ನಿನ್ನಾ ಮಾತು ನನ್ನಾ ಮಾತು

ಮುತ್ತಿನ ಪ್ರೇಮದ ಪಾಕಾ...

ಸಂಗೀತ

B ಪ್ರೀತಿ ವೊಂದು ನಮ್ಮ ಪ್ರೀತಿ ವೊಂದು

ಒಂದು ಪ್ರೀತಿಗೆ ಇಬ್ಬರೂ ಸೇರಬೇಕು

ಮುತ್ತು ವೊಂದು ನಮ್ಮ ಮುತ್ತು ವೊಂದು

ತುಟಿ ಕರೇದಾಗ ಇಬ್ಬರೂ ಕೂಡುಬೇಕು

HAPPY SINGING

shivarajkumarの他の作品

総て見るlogo