menu-iconlogo
huatong
huatong
avatar

ಲೈನ್ ಹೊಡಿಬ್ಯಾಡ (Line Hodibyada)Shree VSS

Shree VSShuatong
◄𓈢𝄞⑅⃝🇸𝖍𝖗𝖊𝖊🅺🅰31🦁Ʀ👑ᗐhuatong
歌詞
収録
Track By: ರಾಜವಂಶ

Uplod By: Shree KA31 ರಾಜವಂಶ

ಗ: ಕಣ್ ಹೊಡಿಬ್ಯಾಡ ಕಣ್ ಹೊಡಿಬ್ಯಾಡ

ಉರ್ಮಂದಿ ಎದುರೆಲ್ಲ ಕಣ್ ಹೊಡಿಬ್ಯಾಡ

ಕಣ್ ಹೊಡಿಬ್ಯಾಡ ಕಣ್ ಹೊಡಿಬ್ಯಾಡ

ಉರ್ಮಂದಿ ಎದುರೆಲ್ಲ ಕಣ್ ಹೊಡಿಬ್ಯಾಡ

ನಿಮ್ಮಪ್ಪ ಅವ್ವ ಬೈತಾರೆ ನಿನ್ನ

ಎಲ್ಲರೂ ತಪ್ಪು ತಿಳಿತಾರೆ ನನ್ನ

ಹೆ: ನಿನ್ನ ಪೋನು ನಂಬರ್ ಕೊಡು

ಯಾರು ಇರದಾಗ ಪೋನು ಮಾಡು

ನಿನ್ನ ಪೊನೋ ನಂಬರ್ ಕೊಡು

ಯಾರು ಇರದಾಗ ಮೆಸೇಜು ಮಾಡು

ಗ: ಕಣ್ ಹೊಡಿಬ್ಯಾಡ ಕಣ್ ಹೊಡಿಬ್ಯಾಡ

ಉರ್ಮಂದಿ ಎದುರೆಲ್ಲ ಕಣ್ ಹೊಡಿಬ್ಯಾಡ

Shree KA31 ರಾಜವಂಶ

ಹೆ: ಪೆಸ್ಬುಕ್ಕೂ instaa ದಲ್ಲಿ

ನೀನು ನನ್ನನ್ನು ಪಾಲೂ ಮಾಡು

ನಾಮಾಡೊ ರಿಲ್ಸುಗಳ ಹಾಗೆ

ಲೈಕು. ಷೇರು ಮಾಡು

ಗ: ವಾಟ್ಸ್ ಪ್ಪು ಡಿಪಿಯಲಿ ನಿನ್ನ

ಪೋಟೋ ನೋಡ್ತೀನಿ ಡೈಲಿ

ಚೆಂದುಳ್ಳಿ ಪಿಗರು ನೀನು

ನಿನಗೆ ಬಲು ಜೋಡಿ ಟಗರು ನಾನು

ಹೆ: ಮುಗಿಯಲಿ ಧರ್ಮಸ್ಥಳದ ಲೋನು

ಮಾಡೋನು ಬೇಗನೆ ಮದುವೆಗೆ ಪ್ಲಾನು

ಮುಗಿಯಲಿ ಧರ್ಮಸ್ಥಳದ ಲೊನು

ಮಾಡೊನು ಬೇಗನೆ ಮದುವೆಗೆ ಪ್ಲಾನು

ಗ: ಲೈನ್ ಹೊಡಿಬ್ಯಾಡ ಲೈನ್ ಹೊಡಿಬ್ಯಾಡ

ಉರ್ಮಂದಿ ಎದುರೆಲ್ಲ ಕಣ್ ಹೊಡಿಬ್ಯಾಡ

Shree KA31 ರಾಜವಂಶ

ಹೆ: ಬೆಳ್ ಬೆಳ್ಳಗೆ ನೀ ಕುಡ್ಕೊಂಡು ಇದ್ದರೇ

ಹೆಂಗ್ ಸಾಕ್ತಿ ನನ್ನ ಕಟ್ಕೊಂಡು

ಕೈ ತುಂಬಾ ಕಾಸು ಮಾಡು

ನೀನು ಕೋಡಿಸುವೆ ನಂಗೆ ಗೊಲ್ಡು

ಗ: ಇನ್ಮೇಲೆ ಕುಡಿಯಲ್ಲಾ ಕಣೇ

ಮಾಡುವೆ ನಿನ್ನ ತಲೆಮೇಲೆ ಆಣೆ

ಮಾಡ್ತೀನಿ ಇವತ್ತೇ ಕೊನೆ

ನಿನಗಾಗಿ ಕಡ್ತೀನಿ ಹೊಸದೊಂದು ಮನೆ

ಹೆ: ಬೇಗ ಮನೆಯವರ ಒಪ್ಸಿಬಿಡು

ಹೊಡಿಸೋಣ ನಮ್ಮಿಬ್ಬರ ಮದುವೆ ಕಾರ್ಡು

ಬೇಗ ಮನೆಯವರ ಓಪ್ಸಿಬಿಡು

ಬರೆಸೋಣ ನಮ್ಮಿಬ್ಬರ ನೇಮು ಬೋರ್ಡು

ಹೆ: ಧಮ್ ಹೊಡಿಬ್ಯಾಡ ಧಮ್ ಹೊಡಿಬ್ಯಾಡ

ಗೆಳೆಯರ ಜೊತೆ ಸೇರಿ ಧಮ್ ಹೊಡಿಬ್ಯಾಡ

ಸಿಗರೇಟು ಬ್ಯಾಡ

ಬೀಡಿ ನು ಬ್ಯಾಡ

ಜೀವ್ ಹಾಳ್ ಮಾಡೋ ಚಟವೇ ಬೇಡ

ಗ: ಆಯ್ತು ಬಿಡು ನನ್ನ ಬಂಗಾರಿ..

ಇನ್ಯಾವತ್ತೂ ಮಾಡಲ್ಲ I Am Sorry...

Shree VSSの他の作品

総て見るlogo