menu-iconlogo
huatong
huatong
avatar

Love You Chinna

Shruthi V s/Nakul Abhyankarhuatong
✮ᏒᏫℂᏦᎽ✮huatong
歌詞
レコーディング
••••????? ??? ???????••••

••••LOVE?MOCKTAIL••••

••••••••••?ℙ?????? ??••••••••••

--------✮ᏒᏫℂᏦᎽ✮--------

[F]: ನನ್ನಲ್ಲೇ ನೀನು , ನಿನ್ನಲ್ಲೇ ನಾನು

ಸುಮಧುರಾ ಈ ಸಂಗಮಾ......

ಸುಮ್ಮನೆ ನಿನ್ನ , ಸನಿಹ ಸಾಕು

ಮನದಿ ಪೂರ ಸಂಭ್ರಮಾ.....

ನನಗೆ ಇನ್ನು ಜಗವೇ ನೀನು

ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ

ನನ್ನಲ್ಲೇ ನೀನು , ನಿನ್ನಲ್ಲೇ ನಾನು

ಸುಮಧುರಾ ಈ ಸಂಗಮಾ......

ತಾ..... ರಾ.....ರಾ.........

?MUSIC?

ಮೋಡಿಯ ಮಾಡೋ ಜಾದೂಗಾರ?

ಸಲುಗೆ ತೋರೊ ಸಾಹುಕಾರ?

ಹೃದಯ ನೀನೆ ಕದ್ದ ಚೋರ?

ಮನಸು ಕಾಡೊ ಮಾಯಾಗಾರ?

ಹಿತಕರ ಸುಖಕರ?

ನಿನ್ನ ಜೊತೆ ಪ್ರಿಯಕರ?

ನೀನಿರೆ ಎಲ್ಲಾ ಸುಖ?

[Ꮇ]: ???? ??? ಚಿನ್ನಾ....❤

[F]: ???? ??? ಕಂದಾ....❤

ನನಗಿಷ್ಟ ನೀ....?

[Ꮇ]: ???? ??? ಚಿನ್ನಾ....❤

ನನ್ನಲ್ಲೇ ನೀನು , ನಿನ್ನಲ್ಲೇ ನಾನು

ಸುಮಧುರಾ ಈ ಸಂಗಮಾ......

[BOTH]: ತಾ..... ರಾ.....ರಾ.........

••••••••?MUSIC?••••••••

[Ꮇ]: ಒಂದೆ ಒಂದು ನಿಮಿಷ,

ನಾ ದೂರ ಇರೆನು ಒಲವೇ?

ಯಾಕಾದರೂ ಹೀಗೆ ನೀ

ನನ್ನನೂ ಸೆಳೆವೆ?

ಏನೇ ಹೇಳು ಕೊಡುವೆ

ನಿನ್ನ ಪ್ರೀತಿ ಮುಂದೆ ಪದವೇ?

ಏನಾದರೂ ಸರಿಯೇ

ನಿನಗೆಂದಿಗೂ ನಾನಿರುವೆ?

ಜೊತೆಯಿರಲು ನಿನ್ನ

ಮೂಡುಪಾಗಿದೆ ನನ್ನ

ಈ ಜೀವನವಿನ್ನು ನಿನಗಾಗಿಯೇ...

[F]: ???? ??? ಕಂದಾ....❤

[Ꮇ]: ???? ??? ಚಿನ್ನಾ.....❤

[F]: ನನಗಿಷ್ಟ ನೀ....?

[BOTH]: ???? ??? ಕಂದಾ.....❤

•••••❤❤????? ???❤❤•••••

Shruthi V s/Nakul Abhyankarの他の作品

総て見るlogo
Love You Chinna by Shruthi V s/Nakul Abhyankar - 歌詞&カバー