menu-iconlogo
huatong
huatong
avatar

sevakana maado maruthi

Sreenidhi K , Ballarihuatong
K.Madhvaraj40432242huatong
歌詞
レコーディング
ಮಾರುತಿ.................ಈ....ಈಈಈ

ಸೇವಕನ ಮಾಡೊ

ಸೇವಕನ ಮಾಡೊ

ಮಾರುತಿ.....ಈ ಈ ಈ ಈ

ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ರಾಮಾಚಂದ್ರನ

ಸೇವಿಸಿ ಪೂಜಿಸಿ

ರಾಮಚಂದ್ರನ

ಸೇವಿಸಿ ಪೂಜಿಸಿ

ಧನ್ಯನಾಗುವಂತೆ ಹರಸಿ ನನ್ನ

ಧನ್ಯನಾಗುವಂತೆ ಹರಸಿ ನನ್ನ

ಸೇವಕನ ಮಾಡೊ

ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ಮಾರುತಿ.......................

***************** Music *******************

ಸೇವಕನಾದರೆ ದೊರೆಯುವ ಪ್ರಭುವಿನ

ಕರುಣೆಗೆ ಎಣೆಯೆ ಇಲ್ಲ....... ಆ ಆ ಆ ಆ

ಸೇವೆಯು ನೀಡುವ ಮಹದಾನಂದ

ಬಣ್ಣಿಸೆ ಮಾತುಗಳಿಲ್ಲ

ಸೇವೆಯು ಕೊಡುವ

ಫಲದ ಕಲ್ಪನೆ

ಸೇವೆಯು ಕೊಡುವ

ಫಲದ ಕಲ್ಪನೆ

ಕಲ್ಪವೃಕ್ಷಕು ಇಲ್ಲಾ.... ಆ ಆ ಆ ಆ ಆ

ಸೇವಕನ ಮಾಡೊ

ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ಮಾರುತಿ........................

***************** Music *******************

ಸೇವಕನೆಂದೇ ನಂದಿಗೆ ದೊರಕಿತು

ಕೈಲಾಸದಲ್ಲಿ ಸ್ಥಾನ...... ಆ ಆ ಆ

ಸೇವಕನಾಗಿ ಗರುಡನು ಪಡೆದ

ವೈಕುಂಠದಲ್ಲಿ ತಾಣ........

ಸೇವಕನಾದರೆ ನನ್ನಲಿ ಆಗ

ಸೇವಕನಾದರೆ ನನ್ನಲಿ ಆಗ

ಕರಗುವುದು ಅಜ್ಞಾನ.... ಆ ಆ ಆ ಆ

ಸೇವಕನ ಮಾಡೊ

ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ಮಾರುತಿ.......................

***************** Music *******************

ಸೇವಕನಾಗೇ ಎಲ್ಲ ಶಕ್ತಿಯು

ನಿನ್ನ ಕೈ ಸೇರಿತು ಹನುಮಾ ...... ಆ ಆ ಆ

ಪೂಜೆಯ ಹೊಂದುವ ಭಾಗ್ಯ ನೀಡಿತು

ನಿನಗಾ ರಾಮ ನಾಮ

ನನ್ನೀ ಜನುಮವು

ಸಾರ್ಥಕ ತಂದೆ

ನನ್ನೀ ಜನುಮವು

ಸಾರ್ಥಕ ತಂದೆ

ಪಡೆದರೆ ನಿನ್ನ ಪ್ರೇಮಾ .... ಆ ಆ ಆ

ಸೇವಕನ ಮಾಡೊ

ಸೇವಕನ ಮಾಡೊ

ನಿನ್ನಂತೆ ನನ್ನ ಸೇವಕನ ಮಾಡೊ

ಮಾರುತಿ...... ಈ ಈ ಈ ಈ

ಸೇವಕನ ಮಾಡೊ

ಮಾರುತಿ..........................

Sreenidhi K , Ballariの他の作品

総て見るlogo

あなたにおすすめ