menu-iconlogo
logo

O AAJARE (ಸೇವಿತ್ಕು ಮಾರ್)

logo
歌詞
F : ಓ... ಆಜಾರೆ

ಹೊ ಹೊ ಹೊ ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

M : ಹೊ ಓ ಓ

ಹೊ...ಆಜಾರೆ

ಓ ಹೊ ಹೊ ಆಜಾರೆ...

ದೆರೆನಾ .. . ಆ ಆ ಅಅಅಅ ಆಆ

*•.¸ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ¸.•*

M : ಹಮ್ ಹೆ ರಹೀ ಪ್ಯಾರ್ ಕೆ

F : ಜೊತೆ ಸಾಗುವ ದೂರಕೆ

M : ಆವಾರ ಮುಜ್ ಸ ನಹೀ

F : ನಿನ್ನ ತೋಳಲ್ಲಿ ಬಾಳು ಸಿಹಿ..

ಹೊ ದಿಲ್ ಜೋ ನಹೀ ರೆಹೆ ಸಕ

M : ನಿನ್ನ ಪಿಸುಮಾತು ಬಲು ಮೋಹಕ

F : ಚಾಯೇ ಸಾವನ್ ಕಿ ಘಟ

M : ಮನಸಿಂದು ಗಾಳಿಪಟ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ..

ಹೊ ಓ ಓ

F : ಓ ಓ ಓ

ಓ... ಆಜಾರೆ

ಹೋ ಹೊ ಹೊ ಆಜಾರೆ

M : ನೀ..ಲೆ ಗಗನ್ ಕೆ ತಲೇ

F : ಶುಭ ಕೋರಿದೆ ಕೋಗಿಲೆ

M : ಮರ್ ಜಾವ್ ತೇರೆ ಸಿವಾ

F : ಬೇಡಪ್ಪ ಅಯ್ಯೊಶಿವಾ

ಹಾ ಇಷ್ಕ್ ಬಿನಾ ಕ್ಯಾ ಜೀನಾ

M : ಜೋಕಾಲಿ ಈ ಜೀವ.ನ

F : ದಿಲ್ ಕಿ ನಝರ್ ಸೇ ದೇಖೆ

M : ಪ್ರೀತಿಗು ಭಾಷೆ ಬೇಕೆ

F : ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ...

ಹೊ ಓ ಓ

M : ಹೊ ಓ ಓ

ಓ... ಆಜಾರೆ

ಹೊ ಹೊ... ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ

BOTH : ಓ... ಆಜಾರೆ

ಓ ಹೊ ಹೊ ಆಜಾರೆ

O AAJARE (ಸೇವಿತ್ಕು ಮಾರ್) by Udit Narayan/Mahalakshmi - 歌詞&カバー