꧁ಮೊದಲಾಸಲ?ಯಶು꧂
❤️❤️
M||ನಿನ್ನ ಈ ಪ್ರೀತಿಗೆ
ಈ ನನ್ನ ಪ್ರಾಣವ ನಾ ನೀಡುವೆ..
F||ನಿನ್ನ ಸಂತೋಷಕೆ
ಏಳೇಳು ಜನ್ಮವೂ ನಾ ಕಾಯುವೆ..
M||ನೀನಿಲ್ಲದೇ ಉಸಿರಾಡೋಲ್ಲ..
F||ನೀನಿಲ್ಲದೇ ಕಾಲ ಓಡೋಲ್ಲ..
M||ನನ್ನ ಈ ಕಣ್ಣಿನ ಭಾಷೆಗೆ..ಹೃದಯವೇ..ಸಾಕ್ಷಿಯು
F||ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾಕ್ಷಿಯು..
M||ನಿನ್ನ ಈ ಪ್ರೀತಿಗೆ
ಈ ನನ್ನ ಪ್ರಾಣವ ನಾ ನೀಡುವೆ..
F||ನಿನ್ನ ಸಂತೋಷಕೆ.. ಏಳೇಳು ಜನ್ಮವೂ
ನಾ ಕಾಯುವೆ...
||Music||
ಚಿತ್ರ: ಹನಿ ಹನಿ (2008)
ಸಾಹಿತ್ಯ: ಕೆ ಕಲ್ಯಾಣ್
ಸಂಗೀತ: ಎಸ್ ಚಿನ್ನ
ಗಾಯನ: ಸೋನು ನಿಗಮ್
ಮತ್ತು ಶ್ರೇಯಾ ಘೋಷಾಲ್
F||ಹೃದಯ ಒಂದು ಹೃದಯಾ
ನನ್ನ ಪ್ರೀತೀನ ಹೇಳೋಕ್ಷಣಾ..
ಜಗದಲಿ ಸಾವಿರ ಋತುಗಳು
ಮೂಡಿ ಬರುತಾವೇ ಒಂದೇ ದಿನ..ಆಆಆಆ
M||ಪ್ರೀತಿ ಗುರುತಿಗೆ ನೂರು ತಾಜಮಹಲ
ರೆಪ್ಪೆಯಲ್ಲಿ ಕಟ್ಟಬಲ್ಲೆ ನಿನ್ನಾನೆಗೂ..
F||ಚಂದಿರಂಗು ತಿಳಿದಂಗೆ ಬೆಳದಿಂಗಳಾ
ಕದ್ದು ಮುಚ್ಚಿ ತೋರಬಲ್ಲೆ ನನ್ನಾನೆಗೂ..
M||ಯುಗದಾಚೆಗೂ ಯುಗಳ ಗೀತೇನ..
ಹಾಡುವೆ ನನ್ನ ಪ್ರೀತಿ ಜೋಪಾ.ನ..
F||ನಮ್ಮ ಒಂದೊಂದು ಹೆಜ್ಜೆಯಲೂ..
ಪ್ರೀತಿಯೇ..ಕಾವಲು.
M||ಪ್ರತಿ ಕನಸಿಗೂ ಆಕಾಶವೇ..
ತೆರೆದಿರೋ ಬಾಗಿಲು
||Music||
❤️❤️
F||ಒಲವೂ ಒಂದು ಒಲವೂ
ಶುರುವಾಗೋದೇ ಗೊತ್ತಾಗದೂ..
ಮನಸಿನ ಮೊದಲ ಕನಸಿನ
ಹೆಜ್ಜೆ ಮರೆವೆಲ್ಲೋ ಮರೆಯಾಗದ..ಊಊಊ
M||ಸುತ್ತೋ ಭೂಮಿಯಲ್ಲಿ ನಮದೊಂದೇ ಚರಿತೆ
ಅನ್ನಿಸುವ ಹಾಗೇ ನಾವು ಬಾಳೋಣ ಬಾ..
F||ನೂರು ಹುಟ್ಟು ಸಾವು ನಮಗಿಲ್ಲೇ ಇದ್ದರೂ
ಒಂದೇ ಜೀವವಾಗಿ ಮುಂದೆ ಸಾಗೋಣ ಬಾ..
M||ನಿನ್ನಿಂದಲೇ ನನ್ನ ಉಸಿರಾಟ
ಹೌದೆಂದಿದೆ ಭೂಮಿ ತಿರುಗಾಟ..
F||ನಮ್ಮ ಪ್ರತಿನಾಳೆಗೂ ಪ್ರೀತಿಯೇ..ಬೆಳಕಿನ..ತೋರಣ
M||ನಾಳೆ ಏನಾದರೂ ಸರಿಯೇ..ಪ್ರೀತಿಯೇ..ಕಾರಣ
F||ನಿನ್ನ ಈ ಪ್ರೀತಿಗೆ
M||ಈ ನನ್ನ ಪ್ರಾಣವ ನಾ ನೀಡುವೆ..
F||ನಿನ್ನ ಸಂತೋಷಕೆ
M||ಏಳೇಳು ಜನ್ಮವೂ ನಾ ಕಾಯುವೆ..
F||ನೀನಿಲ್ಲದೇ
M||ಉಸಿರಾಡೋಲ್ಲ..
F||ನೀನಿಲ್ಲದೇ
M||ಕಾಲ ಓಡೋಲ್ಲ..
F||ನನ್ನ ಈ ಕಣ್ಣಿನ ಭಾಷೆಗೆ..
ಹೃದಯವೇ..ಸಾಕ್ಷಿಯು
M||ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾಕ್ಷಿಯು..
꧁ಮೊದಲಾಸಲ?ಯಶು꧂