menu-iconlogo
huatong
huatong
avatar

Kushalave Kshemave

Anuradha Sriram/srinivaashuatong
SEVITH⚜️KUMAR༆ˢⁿᵉʰᵃ𓃰huatong
가사
기록
ಸ್ನೇಹ-ಸಿಂಚನ ಕುಟುಂಬದ ಕೊಡುಗೆ

TRACK : 1072

ಅಪ್ಲೋಡರ್√ : ಸೇವಿತ್ ಕುಮಾರ್

M : ಕುಶಲವೇ

ಕ್ಷೇಮವೇ

ಸೌಖ್ಯವೇ

ಓ ನನ್ನಾ ಪ್ರೀತಿಪಾತ್ರಳೇ

ಓದಮ್ಮಾ ನನ್ನ ಓಲೇ

ಹೃದಯ ಭಾವಲೀಲೇ..!

ಕಲ್ಪನೆಯೇ ಹೆಣ್ಣಾಗಿದೇ

ಕನಸುಗಳೇ ಹಾಡಾಗಿದೇ

ಏ ಯಾರೇ ನೀನು ಚೆಲುವೇ ಅಂದಿದೇ..

F : ಕುಶಲವೇ

ಕ್ಷೇಮವೇ

ಸೌಖ್ಯವೇ

ನಾ ನಿನ್ನಾ ಓಲೆ ಓದಿದೆ

ತೆರೆದ ಹೃದಯವದೂ

ಪ್ರೇಮರೂಪವದೂ

:ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ:

F : ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ

M : ಓ ಆ ನಿನ್ನ ಉಸಿರಿನಲೇ ಈ ಜೀವ ಜೀವಿಸಿದೇ

F : ಮುದ್ದಾದ M : ಬರಹ

F : ಮರೆಸಿದೆ M : ವಿರಹ

F : ಅಕ್ಷರಕ್ಕೆ ಯಾರೋ

M : ಈ ಮಾಯಾಶಕ್ತಿ ತಂದಾರೋ

F : ಒಂದೊಂದೂ M : ಪತ್ರವೂ

F : ಪ್ರೇಮದಾ M : ಗ್ರಂಥವೋ

F : ಓಲೆಗಳಿಗ್ಯಾರು

M : ಈ ರಾಯಭಾರ ತಂದಾರೋ

F : ಓಲೆಗಳೇ ಬಾಳಾಗಿದೇ

M : ಓದುವುದೇ ಗೀಳಾಗಿದೇ

F : ಏ ಯಾರೋ ನೀನು ಚೆಲುವಾ ಅಂದಿದೇ

ಕುಶಲವೇ

ಕ್ಷೇಮವೇ

ಸೌಖ್ಯವೇ

ಈ ಮಾತೆ ಮದುರ ವಾಗಿದೇ

ತೆರೆದ ಹೃದಯವದೂ

ಪ್ರೇಮರೂಪವದೂ

:U ENJOYING ѕєvíth - trαck:

M : ನೂರಾರು ಪ್ರೇಮದಾಸರೂ ಪ್ರೀತಿಸಿ ದೂರವಾದರೂ

F : ನಾವಿಂದು ದೂರ ಇದ್ದರೂ ವಿರಹಗಳೆ ನಮ್ಮ ಮಿತ್ರರೂ

M : ನೋಡದೇ F : ಇದ್ದರೂ

M : ಪ್ರೀತಿಸೋ F : ಇಬ್ಬರೂ

M : ನೋಡೋರ ಕಣ್ಣಲ್ಲೀ

F : ಏನೇನೋ ಹಾಡೋ ಹುಚ್ಚರು

M : ದೂರಾನೇ F : ಆರಂಭ

M : ಸೇರೋದೇ F : ಅಂತಿಮ

M : ಅಲ್ಲಿವರೆಗೂ ಯಾರೂ

F : ಈ ಹುಚ್ಚು ಪ್ರೀತಿ ಮೆಚ್ಚರು

M : ದೂರದಲೇ ಹಾಯಾಗಿದೇ

F : ಕಾಯುವುದೇ ಸುಖವಾಗಿದೇ

M : ಹಾ ಯಾರೇ ನೀನೂ ಚೆಲುವೇ ಅಂದಿದೇ

F : ಕುಶಲವೇ

M : ಕ್ಷೇಮವೇ

F : ಸೌಖ್ಯವೇ

M : ನಾ ನಿನ್ನಾ ಓಲೆ ಓದಿದೆ

F : ತೆರೆದ ಹೃದಯವದೂ

M : ಪ್ರೇಮರೂಪವದೂ

:THANKS FOR CHOOSING SEVITH TRACK:

Anuradha Sriram/srinivaas의 다른 작품

모두 보기logo