ಯಾಕಿಂಗ್ ಆಡ್ತೀಯೇ ನನ್ ಯಾಕಿಂಗ್ ಕಾಡ್ತೀಯೇ
ಯಾಕಿಂಗ್ ಆಡ್ತೀಯೇ ನನ್ ಯಾಕಿಂಗ್ ಕಾಡ್ತೀಯೇ
ಕಟ್ಟುಮಸ್ಥಾಗಿರ್ತೀಯ ಪೂಗದಸ್ಥಾಗಿರ್ತೀಯ
ಕಣ್ಣುಕಂಗಿರ್ತೀತ ಕಚಿತಿನಂಗಿರ್ತೀಯ
ಮೈಯ್ಯಲೆಲ್ಲ ನಾಗರ ಹಾವ ಹಾವ ಹಾವಳಿ
ಯಾಕಿಂಗ್ ಆಡ್ತೀಯೇ ನನ್ ಯಾಕಿಂಗ್ ಕಾಡ್ತೀಯೇ
ಯಾಕಿಂಗ್ ಆಡ್ತೀಯೇ ನನ್ ಯಾಕಿಂಗ್ ಕಾಡ್ತೀಯೇ
ಜಬರ್ದಸ್ಥಾಗಿರ್ತೀಯ ತಲೆಕೆಡ್ ಸಂಗಿರ್ತೀಯ
ಮಿಂಚ್ಚೊಡೆದಂಗಿರ್ತೀಯ ಎದೆಸುಡವಂಗಿರ್ತೀಯ
ಮೈಯ್ಯಲಿಲ್ಲ ಸಾವಿರ ಚೇಳ ಚೇಳ ಜಾವಳಿ
ಎನ್ನಿಂಗ್ ಆಡ್ತೀಯೇ ಮೈನ್ಯಾಕಿಂಗ್ ಮಾಡ್ತೀಯೇ
ಕೋಟೆ ಎಂದುಕೊ ಕೊತ್ತಲೆಂದುಕೊ
ಉಡದ ಹಾಗೆ ಬಿಡದಂತ್ತೆ ಹಿಡಿದುಕೊ
ಲೆಲೆಲೆ ಲೇ ಲೇ ಲೆ ತಲೆಗಿಲೆ ಕೆಟ್ಟಿತೇನೆಲೇ
ಜಿಂಕೆ ಎಂದುಕೊ ಚಿಗರೆ ಎಂದುಕೊ
ಚಿರತೆ ಹಾಗೆ ಬೇಟೆಯನೆ ಆಡಿಕೊ
ಲೆಲೆಲೆ ಲೇ ಲೇ ಲೆ ತಲೆಗಿಲೆ ಕೆಟ್ಟಿತೇನೆಲೇ
ಮನಸ್ಸಿಗೆ ಜೀನು ಹಾಕಬೇಕು ನೀನು
ತಡಿಯೇ ತಡಿಯೇ ಬಿಗಿಹಿಡಿಯೆ
ಯಾಕಿಂಗ್ ಆಡ್ತೀಯೋ ನನ್ ಯಾಕಿಂಗ್ ಕಾಡ್ತೀಯೋ
ಕಣ್ಗೆ ಸಾಧ್ಯವೆ ತುಟಿಗೆ ಸಾಧ್ಯವೆ
ನುಗ್ಗಿ ಬರುವ ಈ ಪ್ರೀತಿ ತಡೆಯಲು
ಮನಸ್ಸಿಗೆ ಬಾಗಿಲಿಲ್ಲವೇ ಬುದ್ಧಿಗೆ ಬೀಗವಿಲ್ಲವೇ
ಬಿಟ್ಟ ಬಾಣವು ಹಿಂದೆ ಬರುವುದೆ ಪ್ರೀತಿಯನ್ನುವ
ಬಸ್ಸು ಪಡೆಯಲು
ಊರಿಗೆ ಬಂದ ನಾರಿಗೆ ಆತುರವೇನು ನೀರಿಗೆ
ಬೆರಳನು ಮೀರಿ ನಿಂತ ಉಗುರು ನೀನು ತಡಿಯೇ ತಡಿಯೇ
ಸ್ವಲ್ಪ ತಡಿಯೇ
ಯಾಕಿಂಗ್ ಆಡ್ತೀಯೋ ಮುತ್ತಿಟ್ರೆ ನಾಚ್ತೀಯೋ
ತಗೊ ಬಾ
ಹಿಗೊ ಬಾ
ಎನ್ನಿಂಗ್ ಆಡ್ತೀಯೋ ಮೈನ್ಯಾಂಕಿಗ್ ಮಾಡ್ತೀಯೊ
ತಗೊ ಬಾ
ಹಿಗೊ ಬಾ
ಜಬರ್ದಸ್ಥಾಗಿರ್ತೀಯ ತಲೆಕೆಡ್ ಸಂಗಿರ್ತೀಯ
ಮಿಂಚ್ಚೊಡೆದಂಗಿರ್ತೀಯ ಎದೆಸುಡವಂಗಿರ್ತೀಯ
ಮೈಯ್ಯಲೆಲ್ಲ ನಾಗರ ಹಾವ ಹಾವ ಹಾವಳಿ
ಯಾಕಿಂಗ್ ಆಡ್ತೀಯೇ ನನ್ ಯಾಕಿಂಗ್ ಕಾಡ್ತೀಯೇ